ಪುರಾತನ ಪ್ರಪಂಚದ ೭ ಅದ್ಭುತಗಳು

ಈ ಲೇಖನ ಪುರಾತನ ಗ್ರೀಸ್ ದೇಶದಲ್ಲಿ ತಿಳಿದಿದ್ದ ೭ ಅದ್ಭುತಗಳ ಬಗ್ಗೆ. ವಿಶ್ವದ ಅದ್ಭುತಗಳ ಬಗೆಗಿನ ಸಾರ್ವತ್ರಿಕ ಮಾಹಿತಿಗೆ ಈ ಲೇಖನವನ್ನು ನೋಡಿ

ಕ್ರಿ.ಪೂ. ೨ನೇ ಶತಮಾನದಲ್ಲಿ ಗ್ರೀಸ್ ದೇಶದ ಸೀಡನ್ ನ ಆಂಟಿಪಾಟರ್ಎಂಬ ಲೇಖಕ ಮೆಡಿಟೆರೇನಿಯ ಸಮುದ್ರದ ಸುತ್ತಲಿನಲ್ಲಿದ್ದ ಮಾನವ ನಿರ್ಮಿತ ೭ ಅದ್ಭುತ ವಾಸ್ತುಶಿಲ್ಪಗಳ ಪಟ್ಟಿಯನ್ನು ತಯಾರಿಸಿದ್ದ. ಈ ಅದ್ಭುತಗಳೇ ಪುರಾತನ ಪ್ರಪಂಚದ ೭ ಅದ್ಭುತಗಳು.

The Seven Wonders of the Ancient World (from left to right, top to bottom): Great Pyramid of Giza, Hanging Gardens of Babylon, Temple of Artemis, Statue of Zeus at Olympia, Mausoleum of Maussollos, Colossus of Rhodes and the Lighthouse of Alexandria.

ನಿರ್ಮಾಣ ಕಾಲದ ಮೇಲೆ ಸಂಘಟಿತ ಪಟ್ಟಿ ಬದಲಾಯಿಸಿ

ಈಜಿಪ್ಟ್ ದೇಶದ ಗೀಜಾ ಪಿರಮಿಡ್
ಅದ್ಭುತನಿರ್ಮಾಣದ ಕಾಲಕಟ್ಟಿದವರುನಿರ್ಣಾಮದ ಕಾಲನಿರ್ಣಾಮದ ಕಾರಣ
ಗೀಝಾದ ಮಹಾನ್ ಪಿರಮಿಡ್‌ಗಳುಸುಮಾರು ಕ್ರಿ.ಪೂ. ೨೫೫೦ಈಜಿಪ್ಟಿಯನ್ನರುಇನ್ನೂ ಇದೆಇನ್ನೂ ಇದೆ
ಬ್ಯಾಬಿಲೋನಿಯಾದ ನೇತಾಡುವ ತೋಟಗಳುಸುಮಾರು ಕ್ರಿ.ಪೂ. ೬೦೦ಬ್ಯಾಬಿಲೊನಿಯನ್ನರುafter 1st century BCಭೂಕಂಪ
ಎಫಿಸಸ್‌ನ ಆರ್ಟೇಮಿಸ್‌ ದೇವಾಲಯಕ್ರಿ.ಪೂ.೫೫೦ಲಿಡಿಯನ್ನರು, ಗ್ರೀಕರುಕ್ರಿ.ಪೂ. ೩೫೬ಬೆಂಕಿ
ಒಲಂಪಿಯಾದಲ್ಲಿರುವ ಜಿಯಸ್‌ನ ಮೂರ್ತಿಕ್ರಿ.ಪೂ. ೪೩೫ಗ್ರೀಕರುಕ್ರಿ.ಶ. ೫-೬ನೇ ಶತಮಾನಬೆಂಕಿ
Mausoleum of Maussollos at Halicarnassus351 BCಕರಿಯನ್ನರು, ಗ್ರೀಕರುಕ್ರಿ.ಶ. ೧೪೯೪ಭೂಕಂಪ
Colossus of Rhodes292-280 BCHellenistic Greece224 BCಭೂಕಂಪ
Lighthouse of Alexandriaಕ್ರಿ. ಪೂ. ೩ನೇ ಶತಮಾನHellenistic Egyptಕ್ರಿ. ಶ. ೧೩೦೩ - ೧೪೮೦ರ ಮಧ್ಯದಲ್ಲಿಭೂಕಂಪ

ಈ ೭ರಲ್ಲಿ, ಕೇವಲ ಈಜಿಪ್ಟ್ ದೇಶದ ಗೀಜಾ ಪಿರಮಿಡ್ ಮಾತ್ರ ಈಗಿನವರೆಗೂ ಉಳಿದುಬಂದಿದೆ.Antipater's original list replaced the Lighthouse of Alexandria with the Walls of Babylon. It wasn't until the 6th century AD that the list above was used. The existence of the Hanging Gardens has not been definitively proven. Records show that the other five wonders were destroyed by natural disasters. The Temple of Artemis and the Statue of Zeus were destroyed by fire, while the Lighthouse of Alexandria, Colossus, and Mausoleum of Maussollos, were destroyed by earthquakes.


🔥 Top keywords: ಕನ್ನಡಮುಖ್ಯ ಪುಟಕನ್ನಡ ಅಕ್ಷರಮಾಲೆಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಗಾದೆಬಿ. ಆರ್. ಅಂಬೇಡ್ಕರ್ಕನ್ನಡ ಗುಣಿತಾಕ್ಷರಗಳುಭಾರತದ ಸಂವಿಧಾನಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಸವೇಶ್ವರಕರ್ನಾಟಕಕರ್ನಾಟಕದ ಜಿಲ್ಲೆಗಳುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ದ.ರಾ.ಬೇಂದ್ರೆಲೋಕಸಭೆವೀರೇಂದ್ರ ಪಾಟೀಲ್ಕನ್ನಡ ಸಂಧಿಕರಗನರೇಂದ್ರ ಮೋದಿಶಿವರಾಮ ಕಾರಂತಕರ್ನಾಟಕದ ಇತಿಹಾಸಮಾಸ್ತಿ ವೆಂಕಟೇಶ ಅಯ್ಯಂಗಾರ್ಚುನಾವಣೆರಾಮಾಯಣಮತದಾನಅಕ್ಕಮಹಾದೇವಿಸಂಶೋಧನೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪ್ರಜ್ವಲ್ ರೇವಣ್ಣಕನ್ನಡ ಸಾಹಿತ್ಯಗೌತಮ ಬುದ್ಧವಿಜಯ ಕರ್ನಾಟಕಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತೀಯ ಮೂಲಭೂತ ಹಕ್ಕುಗಳುಬೆಂಗಳೂರುಭಾರತೀಯ ರಾಷ್ಟ್ರೀಯ ಕಾಂಗ್ರೆಸ್