ಸೋನಗಾರನು ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳ ಕೆಲಸದಲ್ಲಿ ಪರಿಣತಿ ಹೊಂದಿರುವ ಒಬ್ಬ ಲೋಹಗೆಲಸಕಾರ. ಐತಿಹಾಸಿಕವಾಗಿ, ಸೋನಗಾರರು ಬೆಳ್ಳಿ ಸಾಮಾನು, ಹರಿವಾಣಗಳು, ಪಾನಪಾತ್ರೆಗಳು, ಅಲಂಕಾರಿಕ ಮತ್ತು ಬಳಸಬಲ್ಲ ಪಾತ್ರೆಗಳು, ಸಾಂಪ್ರದಾಯಿಕ ಅಥವಾ ಧಾರ್ಮಿಕ ವಸ್ತುಗಳನ್ನು ಕೂಡ ತಯಾರಿಸಿದ್ದಾರೆ, ಮತ್ತು ಅಪರೂಪವಾಗಿ ಕಿಂಟ್ಸುನಿ ಬಳಸಿ,[೧] ಆದರೆ ಅಮೂಲ್ಯ ಲೋಹಗಳ ಏರುತ್ತಿರುವ ಬೆಲೆಗಳು ಅಂತಹ ವಸ್ತುಗಳ ತಯಾರಿಕೆಯನ್ನು ದೊಡ್ಡ ಮಟ್ಟಿಗೆ ಕುಂಠಿತಗೊಳಿಸಿವೆ.

ಸೋನಗಾರರು ಅರದಿಂದ ಉಜ್ಜಿ, ಬೆಸುಗೆ ಹಾಕಿ, ಗರಗಸದಿಂದ ಕತ್ತರಿಸಿ, ಫ಼ೋರ್ಜಿಂಗ್‍ನಿಂದ, ಎರಕ ಹಾಕುವಿಕೆಯಿಂದ, ಮತ್ತು ಲೋಹದ ನಯಗೊಳಿಸುವಿಕೆ ಮೂಲಕ ಲೋಹಕ್ಕೆ ಆಕಾರ ಕೊಡುವುದರಲ್ಲಿ ನುರಿತವರಾಗಿರಬೇಕು. ಈ ಉದ್ಯೋಗ ಆಗಾಗ್ಗೆ ಆಭರಣ ತಯಾರಿಕೆ ಕೌಶಲಗಳು, ಜೊತೆಗೆ ಬಹಳವಾಗಿ ಹೋಲುವ ರಜತಕರ್ಮಿಯ ಕೌಶಲಗಳನ್ನೂ ಒಳಗೊಂಡಿದೆ.

ಉಲ್ಲೇಖಗಳು

ಬದಲಾಯಿಸಿ
  1. "Kintsugi".
🔥 Top keywords: ಕಮಲಾ ಹಂಪನಾಮುಖ್ಯ ಪುಟಕುವೆಂಪುಸಹಾಯ:ಲಿಪ್ಯಂತರವಿಶೇಷ:Searchದರ್ಶನ್ ತೂಗುದೀಪ್ಗಾದೆದ.ರಾ.ಬೇಂದ್ರೆಗೌತಮ ಬುದ್ಧಕನ್ನಡ ಅಕ್ಷರಮಾಲೆಕನ್ನಡಮೊದಲನೆಯ ಕೆಂಪೇಗೌಡಹಂ.ಪ.ನಾಗರಾಜಯ್ಯಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಿ. ಆರ್. ಅಂಬೇಡ್ಕರ್ಭಾರತದ ಸಂವಿಧಾನಕುದುರೆಅಂತರಾಷ್ಟ್ರೀಯ ಯೋಗ ದಿನಪೂರ್ಣಚಂದ್ರ ತೇಜಸ್ವಿಶಿವರಾಮ ಕಾರಂತಕನ್ನಡ ಸಾಹಿತ್ಯವಿಶೇಷ:RecentChangesಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕರ್ನಾಟಕಜಿ.ಎಸ್.ಶಿವರುದ್ರಪ್ಪತೆಂಗಿನಕಾಯಿ ಮರಚಂದ್ರಶೇಖರ ಕಂಬಾರಮಹಾತ್ಮ ಗಾಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಇತಿಹಾಸಕನ್ನಡ ಸಂಧಿಕನಕದಾಸರುಶಾಸನಗಳುಯು.ಆರ್.ಅನಂತಮೂರ್ತಿವಿನಾಯಕ ಕೃಷ್ಣ ಗೋಕಾಕಅಕ್ಕಮಹಾದೇವಿಮಾಸ್ತಿ ವೆಂಕಟೇಶ ಅಯ್ಯಂಗಾರ್