ಭೈರೋನ್ ಸಿಂಗ್ ಶೇಖಾವತ್

ಭೈರೋನ್ ಸಿಂಗ್ ಶೇಖಾವತ್ (ಹುಟ್ಟು: ಅಕ್ಟೋಬರ್ ೨೩, ೧೯೨೩, ಮರಣ: ಮೇ ೧೫, ೨೦೧೦) ಭಾರತದ ಉಪ ರಾಷ್ಟ್ರಪತಿಯಾಗಿ ಆಗಸ್ಟ್ ೨೦೦೨ರಿಂದ ಜುಲೈ ೨೦೦೭ರವರೆಗೆ ಕಾರ್ಯ ನಿರ್ವಹಿಸಿದವರು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಇವರು ಇದಕ್ಕೆ ಮುಂಚೆ ೩ ಬಾರಿ ರಾಜಸ್ಥಾನಮುಖ್ಯ ಮಂತ್ರಿಯಾಗಿದ್ದರು. ಅವರು ಮೂರು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿ, ೧೯೭೭ರಿಂದ ೧೯೮೦, ೧೯೯೦ರಿಂದ ೧೯೯೨ ಮತ್ತು ೧೯೯೩ರಿಂದ ೧೯೯೮ರ ವರೆಗೆ, ಅಧಿಕಾರ ವಹಿಸಿದರು.[೧]

ಭೈರೋನ್ ಸಿಂಗ್ ಶೇಖಾವತ್
ಭೈರೋನ್ ಸಿಂಗ್ ಶೇಖಾವತ್


ಅಧಿಕಾರದ ಅವಧಿ
ಆಗಸ್ಟ್ ೧೯, ೨೦೦೨ – ಜುಲೈ ೨೧, ೨೦೦೭
ರಾಷ್ಟ್ರಪತಿಎ. ಪಿ. ಜೆ. ಅಬ್ದುಲ್ ಕಲಾಮ್
ಪೂರ್ವಾಧಿಕಾರಿಕೃಷ್ಣ ಕಾಂತ್
ಉತ್ತರಾಧಿಕಾರಿಮೊಹಮದ್ ಹಮೀದ್ ಅನ್ಸಾರಿ

ರಾಜಸ್ಥಾನದ ೧೨ನೇ, ೧೯ನೇ ಮತ್ತು ೨೦ನೇ ಮುಖ್ಯ ಮಂತ್ರಿ
ಅಧಿಕಾರದ ಅವಧಿ
ಜೂನ್ ೨೨, ೧೯೭೭ – ಫೆಬ್ರುವರಿ ೧೬, ೧೯೮೦
ಪೂರ್ವಾಧಿಕಾರಿಹರಿ ದೇವ್ ಜೋಶಿ
ಉತ್ತರಾಧಿಕಾರಿಜಗನ್ನಾಥ್ ಪಹಾಡಿಯ
ಅಧಿಕಾರದ ಅವಧಿ
ಮಾರ್ಚ್ ೪ ೧೯೯೦ – ಡಿಸೆಂಬರ್ ೧೫ ೧೯೯೨
ಪೂರ್ವಾಧಿಕಾರಿಹರಿ ದೇವ್ ಜೋಶಿ
ಉತ್ತರಾಧಿಕಾರಿರಾಷ್ಟ್ರಪತಿ ಆಡಳಿತ
ಅಧಿಕಾರದ ಅವಧಿ
ಡಿಸೆಂಬರ್ ೪ ೧೯೯೩ – ನವೆಂಬರ್ ೨೯ ೧೯೯೮
ಪೂರ್ವಾಧಿಕಾರಿರಾಷ್ಟ್ರಪತಿ ಆಡಳಿತ
ಉತ್ತರಾಧಿಕಾರಿಅಶೋಕ್ ಗೆಹ್ಲೋಟ್

ಜನನ(೧೯೨೩-೧೦-೨೩)೨೩ ಅಕ್ಟೋಬರ್ ೧೯೨೩
ಕಛಾರಿಯವಾಸ್, ಸಿಕಾರ್, ರಾಜಸ್ಥಾನ
ಮರಣ15 May 2010(2010-05-15) (aged 86)
ಜೈಪುರ, ರಾಜಸ್ಥಾನ, ಭಾರತ
ರಾಜಕೀಯ ಪಕ್ಷಭಾರತೀಯ ಜನತಾ ಪಕ್ಷ
ಜೀವನಸಂಗಾತಿಸೂರಜ್ ಕನ್ವಾರ್
ವೃತ್ತಿರಾಜಕಾರಣಿ
ಧರ್ಮಹಿಂದೂ

ಉಲ್ಲೇಖಗಳು

ಬದಲಾಯಿಸಿ
🔥 Top keywords: ಕುವೆಂಪುಮುಖ್ಯ ಪುಟದರ್ಶನ್ ತೂಗುದೀಪ್ಸಹಾಯ:ಲಿಪ್ಯಂತರವಿಶೇಷ:Searchಗಾದೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಶಿವರಾಮ ಕಾರಂತಕನ್ನಡ ಅಕ್ಷರಮಾಲೆಗೌತಮ ಬುದ್ಧದ.ರಾ.ಬೇಂದ್ರೆಕನ್ನಡಬಸವೇಶ್ವರಪೂರ್ಣಚಂದ್ರ ತೇಜಸ್ವಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಜಿ.ಎಸ್.ಶಿವರುದ್ರಪ್ಪಮಳೆಗಾಲಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಗುಣಿತಾಕ್ಷರಗಳುಯು.ಆರ್.ಅನಂತಮೂರ್ತಿಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ಸಂವಿಧಾನಚಂದ್ರಶೇಖರ ಕಂಬಾರವಿನಾಯಕ ಕೃಷ್ಣ ಗೋಕಾಕಸೂರ್ಯಕರ್ನಾಟಕಬಿ. ಆರ್. ಅಂಬೇಡ್ಕರ್ಗಿರೀಶ್ ಕಾರ್ನಾಡ್ಕನ್ನಡ ಸಂಧಿಅಂತರಾಷ್ಟ್ರೀಯ ಯೋಗ ದಿನಮಹಾತ್ಮ ಗಾಂಧಿಅಕ್ಕಮಹಾದೇವಿಛತ್ರಪತಿ ಶಿವಾಜಿರಾಷ್ಟ್ರೀಯ ಸೇವಾ ಯೋಜನೆಕನ್ನಡ ಸಾಹಿತ್ಯಸ್ವಾಮಿ ವಿವೇಕಾನಂದಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾರತೀಯ ಮೂಲಭೂತ ಹಕ್ಕುಗಳುಎ.ಪಿ.ಜೆ.ಅಬ್ದುಲ್ ಕಲಾಂ