ಭಾರತೀಯ ಜನತಾ ಪಕ್ಷ

ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ

ಭಾರತೀಯ ಜನತಾ ಪಕ್ಷ ಅಥವಾ ಭಾರತೀಯ ಜನತಾ ಪಾರ್ಟಿ ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ಮತ್ತು ಈಗ ಭಾರತದಲ್ಲಿ ಅಧಿಕಾರದಲ್ಲಿ ಇರುವ ಪಕ್ಷ.

ಭಾರತೀಯ ಜನತಾ ಪಕ್ಷ
Founder
Parliamentary Chairpersonನರೇಂದ್ರ ಮೋದಿ
(ಪ್ರಧಾನ ಮಂತ್ರಿ)
Leader in Lok Sabhaನರೇಂದ್ರ ಮೋದಿ
(ಪ್ರಧಾನ ಮಂತ್ರಿ)[೨]
Leader in Rajya Sabhaತವಾರ್ ಚಂದ್ ಗೆಹಲೋಟ್
(ಸಾಮಾಜಿಕ ನ್ಯಾಯ ಮತ್ತು ಸಬಲತೆ ಖಾತೆ ಕೇಂದ್ರ ಸಚಿವರು)[೨]
Founded6 ಏಪ್ರಿಲ್ 1980 (16076 ದಿನ ಗಳ ಹಿಂದೆ) (1980-೦೪-06)[೩]
Preceded by
Headquarters6-A, ದೀನ್ ದಯಾಳ್ ಉಪಾಧ್ಯಾಯ ಮಾರ್ಗ
ನವ ದೆಹಲಿ-110002[೪]
Student wingಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು
(ಅನಧೀಕೃತ)[೫]
Youth wingಭಾರತೀಯ ಜನತಾ ಯುವ ಮೋರ್ಚಾ[೬]
Women's wingಬಿಜೆಪಿ ಮಹಿಳಾ ಮೋರ್ಚಾ[೭]
Labour wingಭಾರತೀಯ ಮಜ್ದೂರ್ ಸಂಘ[೮]
Peasant's wingಬಿಜೆಪಿ ಕಿಸಾನ್ ಮೋರ್ಚಾ
Ideologyಸಮಗ್ರ ಮಾನವತಾವಾದ(ಭಾರತ)[೯]
ಹಿಂದುತ್ವ[೧೦]
ಸಂಪ್ರದಾಯವಾದ[೯]
ಸಾಮಾಜಿಕ ಸಂಪ್ರದಾಯವಾದ[೧೧]
ರಾಷ್ಟ್ರೀಯ ಸಂಪ್ರದಾಯವಾದ[೧೨]
ಬಲಪಂಥೀಯ ವಿಚಾರಧಾರೆ[೧೩][೧೪]
ಹಿಂದೂ ರಾಷ್ಟ್ರವಾದ[೧೦]
ಆರ್ಥಿಕ ರಾಷ್ಟ್ರವಾದ[೧೫]
ಸಾಂಸ್ಕೃತಿಕ ರಾಷ್ಟ್ರವಾದ[೧೬]
Political positionಬಲ ಪಂಥೀಯ ರಾಜಕೀಯ [೧೭][೧೮][೧೯]
International affiliation
Coloursಟೆಂಪ್ಲೇಟು:Colour box Saffron[೨೩]
ECI Statusರಾಷ್ಟ್ರೀಯ ಪಕ್ಷ[೨೪]
Alliance
Seats in Lok Sabhaಟೆಂಪ್ಲೇಟು:Composition bar (currently 542 members and 1 vacancy)[೨೭]
Seats in Rajya Sabhaಟೆಂಪ್ಲೇಟು:Composition bar (currently 242 members and 3 vacancies)[೨೮][೨೯]
Seats in Legislative Assemblyಟೆಂಪ್ಲೇಟು:Composition bar

(currently 3983 members and 136 vacancies)

(see complete list)
Website
www.bjp.org

೧೯೮೦ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ. ೧೯೯೮-೨೦೦೪ ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೇಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು. ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ‌ ಹಾಗೂ ೨೦೧೯ ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಅಧಿಕಾರ ನಡೆಸುತ್ತಿದೆ

ರಾಜಕೀಯ ಮೌಲ್ಯಗಳು

ಕಳೆದ ೪-೫ ದಶಕಗಳಲ್ಲಿ ಬಿಜೆಪಿ ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ ಹಾಗೂ ಇನ್ನಿತರೇ ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡಿದೆ.

ಇತಿಹಾಸ

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಭಾರತೀಯ ಜನ ಸಂಘ ೧೯೮೦ರಲ್ಲಿ ಭಾರತೀಯ ಜನತಾ ಪಕ್ಷ ವಾಗಿ ಮರು ನಾಮಕರಣಗೊಂಡಿತು.[೩೦]

ಪದಾಧಿಕಾರಿಗಳು

ಅಟಲ್ ಬಿಹಾರಿ ವಾಜಪೇಯಿ
ಲಾಲಕೃಷ್ಣ ಅಡ್ವಾಣಿ
ನರೇಂದ್ರ ಮೋದಿ

ಅಧ್ಯಕ್ಷರು

ಹೆಸರುಇಂದ (ಇಸವಿ)ವರೆಗೆ
ಜೆ.ಪಿ.ನಡ್ಡಾ೨೦೧೯ಇಂದಿನವರೆಗು
ಆಮಿತ ಶಾ೨೦೧೪೨೦೧೯
ರಾಜನಾಥ್ ಸಿಂಗ್೨೦೧೩೨೦೧೪
ನಿತಿನ್ ಗಡ್ಕರಿ೨೦೦೯೨೦೧೩
ರಾಜನಾಥ್ ಸಿಂಗ್೨೦೦೫೨೦೦೯
ಎಲ್. ಕೆ. ಅಡ್ವಾಣಿ೨೦೦೪೨೦೦೫
ವೆಂಕಯ್ಯ ನಾಯ್ಡು೨೦೦೨೨೦೦೪
ಜನಾ ಕೃಷ್ಣಮೂರ್ತಿ೨೦೦೧೨೦೦೨
ಬಂಗಾರು ಲಕ್ಷ್ಮಣ್೨೦೦೦೨೦೦೧
ಕುಶಾಭಾವು ಠಾಕರೆ೧೯೯೮೨೦೦೦
ಲಾಲಕೃಷ್ಣ ಅಡ್ವಾಣಿ೧೯೯೩೧೯೯೮
ಮುರಳಿ ಮನೋಹರ ಜೋಷಿ೧೯೯೧೧೯೯೩
ಲಾಲಕೃಷ್ಣ ಅಡ್ವಾಣಿ೧೯೮೬೧೯೯೧
ಅಟಲ್ ಬಿಹಾರಿ ವಾಜಪೇಯಿ೧೯೮೦೧೯೮೬

ಮುಖ್ಯ ಕಾರ್ಯದರ್ಶಿಗಳು

ಖಜಾಂಚಿ

ಭಾರತೀಯ ಜನತಾಪಕ್ಷ ಬೆಳೆದು ಬಂದ ಬಗೆ

ಭಾರತೀಯ ಜನತಾ ಪಕ್ಷದ ಬೆಳವಣಿಗೆ : ಭಾರತೀಯ ಜನತಾ ಪಕ್ಷವು ಭಾರತೀಯ ಜನ ಸಂಘ ಎಂಬ ಹೆಸರಿನಲ್ಲಿ ಬಲ ಪಂಥೀಯ ಪಕ್ಷ ವಾಗಿ ಆರಂಭಗೊಂಡು , ೧೯೭೭ರ ಲ್ಲಿ ಜನತಾ ಪಕ್ಷಸಲ್ಲಿ ವಿಲೀನವಾಗಿ; ಪುನಹ ಅದರಿಂದ ಬೇರೆಯಾಗಿ ೧೯೮೦ ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಪುನರ್ನಮಕರಣ ಹೊಂದಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿತು. ಅದರ ಬೆಳವಣಿಗೆಯನ್ನು ಕಾಂಗ್ರೆಸ್ ಪಕ್ಷ ದ ಹೋಲಿಕೆಯೊಂದಿಗೆ ಕೆಳಗೆ ಕಾಣಬಹುದು

ವರ್ಷಕಾಂಗ್ರೆಸ್ಭಾರತೀಯ ಜನಸಂಘ/ ಬಿಜೆಪಿ- ಭಾರತೀಯ ಜನತಾ ಪಕ್ಷ
19523643 (ಭಾರತೀಯ ಜನಸಂಘ)
19573714 (ಭಾರತೀಯ ಜನಸಂಘ)
196236114 (ಭಾರತೀಯ ಜನಸಂಘ)
196728335 (ಭಾರತೀಯ ಜನಸಂಘ)
197135223 (ಭಾರತೀಯ ಜನಸಂಘ)
1977154295 ಜನತಾ ಪಕ್ಷದ ಸರ್ಕಾರ
198035331 ಜನತಾ ಪಕ್ಷ
19844152 (ಬಿಜೆಪಿ ಶೇ.7.74)
198919786 (ಬಿಜೆಪಿ ಶೇ.11.36 )
1991232120 (ಬಿಜೆಪಿ ಶೇ.20.11)
1996140161 ಬಿಜೆಪಿ ಸರ್ಕಾರ ೧೩ ದಿನ
1998141(25.82%)182(ಬಿಜೆಪಿ ಶೇ.25.59) ಬಿಜೆಪಿ ಸರ್ಕಾರ (ಎನ್.ಡಿ.ಎ 37.21% :ಯುನೈಟೆಡ್ ಫ್ರಂಟ್ 26.14%)
1999114(ಯುನೈಟೆಡ್ ಫ್ರಂಟ್ 28.30)182 (ಬಿಜೆಪಿ) ಬಿಜೆಪಿ ಸರ್ಕಾರ (ಎನ್.ಡಿ.ಎ 37.06 :ಯುನೈಟೆಡ್ ಫ್ರಂಟ್ 26.14%)
2004145(35.4%+7.1%)138 (ಬಿ ಜೆ ಪಿ+ 33.3%-3.76%)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಒಕ್ಕೂಟ -ಯು.ಪಿ.ಎ. ಸರ್ಕಾರ .
2009206116 (ಬಿ ಜೆ ಪಿ -ಶೇ.19.29 ) ಕಾಂಗ್ರೆಸ್ ಪಕ್ಷದ ಒಕ್ಕೂಟ - ಯು.ಪಿ.ಎ. ಸರ್ಕಾರ .(262+ ಹೊರಗಿನ ಬೆಂಬಲ)
201444 (19.35%)ಬಿಜೆಪಿ-282+1?(31%)
201952(19.01)ಬಿಜೆಪಿ 303(36.37)[೩೧]

-

  • (೧೯೭೭ರಲ್ಲಿ ಜನತಾ ಪಾರ್ಟಿ ಸರ್ಕಾರ)
  • ೧೯೫೨,೧೯೫೭,೧೯೬೨,೧೯೬೭,೧೯೭೧ ಭಾರತೀಯ ಜನಸಂಘ (ಪಕ್ಷ

೧೯೮೪ ರಿಂದ ೨೦೧೪ ರ ವರೆಗಿನ ಲೋಕ ಸಭೆ ಚುನಾವಣೆ ಸಾರಾಂಶ

ವರ್ಷಚುನಾವಣೆಗೆದ್ದ ಸ್ಥಾನಗಳುಬದಲಾವಣೆ (ಸ್ಥಾನಗಳಲ್ಲಿ )ಶೇಕಡಾ ಮತಗಳುಬದಲಾವಣೆ (ಶೇಕಡಾ ಮತಗಳಲ್ಲಿ )
19848ನೇ ಲೋಕಸಭಾ ಚುನಾವಣೆ2 27.74 –
19899ನೇ ಲೋಕಸಭಾ ಚುನಾವಣೆ85 8311.36 3.62
199110ನೇ ಲೋಕಸಭಾ ಚುನಾವಣೆ120 3520.11 8.75
199611ನೇ ಲೋಕಸಭಾ ಚುನಾವಣೆ161 4120.29 0.18
199812ನೇ ಲೋಕಸಭಾ ಚುನಾವಣೆ182 2125.59 5.30
199913ನೇ ಲೋಕಸಭಾ ಚುನಾವಣೆ182 023.75 1.84
200414ನೇ ಲೋಕಸಭಾ ಚುನಾವಣೆ138 4422.16 1.69
200915ನೇ ಲೋಕಸಭಾ ಚುನಾವಣೆ116 2218.80 3.36
201416ನೇ ಲೋಕಸಭಾ ಚುನಾವಣೆ282 16631.00 12.2
201917ನೇ ಲೋಕಸಭಾ ಚುನಾವಣೆ303 2137.36% 6.02%

ನೋಡಿ

ಉಲ್ಲೇಖಗಳು

  1. "What you need to know about India's BJP". AlJazeera (in ಇಂಗ್ಲಿಷ್). 23 May 2019. Retrieved 16 March 2020.
  2. ೨.೦ ೨.೧ "BJP announces new parliamentary committee; Modi leader in Lok Sabha, Rajnath his deputy". India Today (in ಇಂಗ್ಲಿಷ್). 12 June 2019. Retrieved 16 March 2020.
  3. ೩.೦ ೩.೧ ೩.೨ "BJP's foundation day: Brief history of the achievements and failures of the party". The Indian Express (in ಇಂಗ್ಲಿಷ್). 6 April 2019. Retrieved 17 March 2020.
  4. "BJP Gets A New Address; Soul Of New Office Is The Party Worker, Says PM Modi".
  5. "Akhil Bhartiya Vidyarthi Parishad is not the students' wing of BJP: Shreehari Borikar".
  6. "BJP youth wing launches its campaign for party's Lok Sabha poll win". Economic Times (in ಇಂಗ್ಲಿಷ್). 19 January 2019. Retrieved 17 March 2020.
  7. "Quota for women in council of ministers among Mahila Morcha's suggestions for BJP poll manifesto". Economic Times (in ಇಂಗ್ಲಿಷ್). 5 April 2019. Retrieved 17 March 2020.
  8. Pragya Singh (15 January 2008). "Need to Know BJP-led BMS is biggest labour union in India". live mint (in ಇಂಗ್ಲಿಷ್). Retrieved 17 March 2020.
  9. ೯.೦ ೯.೧ Johnson, Matthew; Garnett, Mark; Walker, David M (2017). Conservatism and Ideology. Routledge. pp. 45–50. ISBN 978-1-317-52900-2.
  10. ೧೦.೦ ೧೦.೧ Chatterji, Angana P.; Hansen, Thomas Blom; Jaffrelot, Christophe (2019). Majoritarian State: How Hindu Nationalism Is Changing India. Oxford University Press. pp. 100–130. ISBN 978-0-190-07817-1.
  11. Taylor, McComas (2016). Seven Days of Nectar: Contemporary Oral Performance of the Bhagavatapurana. Oxford University Press. p. 197. ISBN 978-0-190-61192-7.
  12. Bonikowska, Monika (2014). "India After The Elections". Centre for International Relations (6): 2. Archived from the original on 24 ಸೆಪ್ಟೆಂಬರ್ 2017. Retrieved 24 ಸೆಪ್ಟೆಂಬರ್ 2017.
  13. Rao Jr., Parsa Venkateshwar (18 ಜನವರಿ 2016). "Modi's right-wing populism". Daily News and Analysis. Archived from the original on 1 ಜುಲೈ 2017. Retrieved 29 ಜೂನ್ 2017.
  14. Wodak, Ruth; KhosraviNik, Majid; Mral, Brigitte (2013). Right-Wing Populism in Europe: Politics and Discourse. A&C Black. p. 23. ISBN 978-1-780-93343-6.
  15. Kale, Sunila (2014). Electrifying India: Regional Political Economies of Development. Stanford University Press. p. 94. ISBN 978-0-804-79102-1.
  16. "Bharatiya Janata Party (BJP)". elections.in. Archived from the original on ಸೆಪ್ಟೆಂಬರ್ 2, 2019. Retrieved August 21, 2019.
  17. Malik & Singh 1992, pp. 318–336.
  18. BBC 2012.
  19. Banerjee 2005, p. 3118.
  20. Pillalamarri, Akhilesh. "India's Bharatiya Janata Party Joins Union of International Conservative Parties — The Diplomat". The Diplomat. Archived from the original on 28 ಫೆಬ್ರವರಿ 2016.
  21. "Members". idu.org. International Democrat Union. Retrieved September 25, 2019.
  22. "International Democrat Union » Asia Pacific Democrat Union (APDU)". International Democrat Union. Archived from the original on 16 ಜೂನ್ 2017. Retrieved 12 ಜೂನ್ 2017.
  23. "Gujarat deputy CM welcomes all Congress MLAs to join Saffron party". Business Insider (in ಇಂಗ್ಲಿಷ್). 17 March 2020. Retrieved 17 March 2020.
  24. Election Commission 2013.
  25. Devesh Kumar (20 May 2014). "BJP + 29 Parties = National Democratic Alliance". NDTV (in ಇಂಗ್ಲಿಷ್). Retrieved 17 March 2020.
  26. "BJP seals alliances in Northeast, aims 22 LS seats". The Hindu Business Line (in ಇಂಗ್ಲಿಷ್). 13 March 2019. Retrieved 17 March 2020.
  27. Party Position pdf
  28. "ALPHABETICAL PARTY POSITION IN THE RAJYA SABHA".
  29. "STRENGTHWISE PARTY POSITION IN THE RAJYA SABHA". Rajya Sabha. Archived from the original on 6 ಜೂನ್ 2017.
  30. - Origins of the BJP;What you need to know about India's BJP;Hindu nationalist Bharatiya Janata Party sweeps general elections as it gets a mandate to pursue pro-Hindu policies. 23 May 2019
  31. Final Results 2014 General Elections". Press Information Bureau, Government of India. Archived from the original on 2014-10-27

ಹೊರ ಸಂಪರ್ಕ

ಪೂರಕ ಮಾಹಿತಿ

ಹೊರ ಪುಟಗಳು