ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ

ಭಾರತದ ಪ್ರಧಾನ ಮಂತ್ರಿಗಳು

ಈವರೆಗಿನ ಪ್ರಧಾನಿಗಳು ಬದಲಾಯಿಸಿ

ಕ್ರಮ ಸಂಖ್ಯೆಚಿತ್ರಹೆಸರು
(ಜನನ–ಮರಣ)
ಪಕ್ಷ
(ಒಕ್ಕೂಟ)
ಕ್ಷೇತ್ರಅಧಿಕಾರಾವಧಿ[೧]ನೇಮಿಸಿದವರುಲೋಕಸಭೆಯ ಸಂಖ್ಯೆ
1 ನೆಹರು, ಜವಾಹರಲಾಲ್ಜವಾಹರಲಾಲ್ ನೆಹರು
(1889–1964)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಫೂಲ್‌ಪುರ, ಉತ್ತರ ಪ್ರದೇಶ15 ಆಗಸ್ಟ್ 194715 ಏಪ್ರಿಲ್ 1952ಲಾರ್ಡ್ ಮೌಂಟ್ ಬ್ಯಾಟನ್ಭಾರತದ ಸಂವಿಧಾನ ರಚನಾ ಸಭೆ
15 ಏಪ್ರಿಲ್ 195217 ಏಪ್ರಿಲ್ 1957ಪ್ರಸಾದ್, ರಾಜೇಂದ್ರರಾಜೇಂದ್ರ ಪ್ರಸಾದ್ಮೊದಲನೇ ಲೋಕಸಭೆ
17 ಏಪ್ರಿಲ್ 19572 ಏಪ್ರಿಲ್ 1962ಎರಡನೇ ಲೋಕಸಭೆ
2 ಏಪ್ರಿಲ್ 196227 ಮೇ 1964ಮೂರನೇ ಲೋಕಸಭೆ
 – ನಂದಾ, ಗುಲ್ಜಾರಿಲಾಲ್ಗುಲ್ಜಾರಿಲಾಲ್ ನಂದಾ (ಹಂಗಾಮಿ)
(1898–1998)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಬರ್‌ಕಾಂತಾ, ಗುಜರಾತ್27 ಮೇ 19649 ಜೂನ್ 1964ರಾಧಾಕೃಷ್ಣನ್, ಸರ್ವೇಪಲ್ಲಿಸರ್ವೇಪಲ್ಲಿ ರಾಧಾಕೃಷ್ಣನ್
2 ಶಾಸ್ತ್ರಿ, ಲಾಲ್ ಬಹದ್ದೂರ್ಲಾಲ್ ಬಹದ್ದೂರ್ ಶಾಸ್ತ್ರಿ
(1904–1966)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಅಲಹಾಬಾದ್, ಉತ್ತರ ಪ್ರದೇಶ9 ಜೂನ್ 196411 ಜನವರಿ 1966
 – ನಂದಾ, ಗುಲ್ಜಾರಿಲಾಲ್ಗುಲ್ಜಾರಿಲಾಲ್ ನಂದಾ (ಹಂಗಾಮಿ)
(1898–1998)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಬರ್‌ಕಾಂತಾ, ಗುಜರಾತ್11 ಜನವರಿ 196624 ಜನವರಿ 1966
3 ಗಾಂಧಿ, ಇಂದಿರಾಇಂದಿರಾ ಗಾಂಧಿ
(1917–1984)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರು24 ಜನವರಿ 19664 ಮಾರ್ಚ್ 1967
ರಾಯ್ ಬರೇಲಿ, ಉತ್ತರ ಪ್ರದೇಶ4 ಮಾರ್ಚ್ 196715 ಮಾರ್ಚ್ 1971ನಾಲ್ಕನೇ ಲೋಕಸಭೆ
15 ಮಾರ್ಚ್ 197124 ಮಾರ್ಚ್ 1977ಗಿರಿ, ವಿ. ವಿ.ವಿ. ವಿ. ಗಿರಿಐದನೇ ಲೋಕಸಭೆ
4 ದೇಸಾಯಿ, ಮೊರಾರ್ಜಿಮೊರಾರ್ಜಿ ದೇಸಾಯಿ
(1896–1995)
ಜನತಾ ಪಕ್ಷಸೂರತ್, ಗುಜರಾತ್24 ಮಾರ್ಚ್ 197728 ಜುಲೈ 1979ಜತ್ತಿ, ಬಸಪ್ಪ ದಾನಪ್ಪಬಸಪ್ಪ ದಾನಪ್ಪ ಜತ್ತಿಆರನೇ ಲೋಕಸಭೆ
5 ಸಿಂಗ್, ಚೌಧುರಿ ಚರಣ್ಚೌಧುರಿ ಚರಣ್ ಸಿಂಗ್
(1902–1987)
ಜನತಾ ಪಕ್ಷ (ಜಾತ್ಯತೀತ)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಹಕಾರದೊಂದಿಗೆ
ಬಾಘಪತ್, ಉತ್ತರ ಪ್ರದೇಶ28 ಜುಲೈ 197914 ಜನವರಿ 1980ರೆಡ್ಡಿ, ನೀಲಂ ಸಂಜೀವನೀಲಂ ಸಂಜೀವ ರೆಡ್ಡಿ
(3) ಗಾಂಧಿ, ಇಂದಿರಾಇಂದಿರಾ ಗಾಂಧಿ
(1917–1984)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ)ಮೇದಕ್, ಆಂಧ್ರಪ್ರದೇಶ14 ಜನವರಿ 198031 ಅಕ್ಟೋಬರ್ 1984ಏಳನೇ ಲೋಕಸಭೆ
6 ಗಾಂಧಿ, ರಾಜೀವ್ರಾಜೀವ್ ಗಾಂಧಿ
(1944–1991)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ)ಅಮೇಥಿ, ಉತ್ತರ ಪ್ರದೇಶ31 ಅಕ್ಟೋಬರ್ 198431 ಡಿಸೆಂಬರ್ 1984ಸಿಂಗ್, ಜೈಲ್ಜೈಲ್ ಸಿಂಗ್
31 ಡಿಸೆಂಬರ್ 19842 ಡಿಸೆಂಬರ್ 1989ಎಂಟನೇ ಲೋಕಸಭೆ
7 ಸಿಂಗ್, ವಿ.ಪಿ.ವಿ.ಪಿ. ಸಿಂಗ್
(1931–2008)
ಜನತಾ ದಳ
ರಾಷ್ಟ್ರೀಯ ರಂಗದ ಸಹಕಾರದೊಂದಿಗೆ
ಫತೇಪುರ, ಉತ್ತರ ಪ್ರದೇಶ2 ಡಿಸೆಂಬರ್ 198910 ನವೆಂಬರ್ 1990ವೆಂಕಟರಾಮನ್, ಆರ್.ಆರ್. ವೆಂಕಟರಾಮನ್ಒಂಭತ್ತನೇ ಲೋಕಸಭೆ
8 ಶೇಖರ್, ಚಂದ್ರಚಂದ್ರ ಶೇಖರ್
(1927–2007)
ರಾಷ್ಟ್ರೀಯ ಸಮಾಜವಾದಿ ಜನತಾ ಪಕ್ಷ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಹಕಾರದೊಂದಿಗೆ
ಬಲ್ಲಿಯಾ, ಉತ್ತರ ಪ್ರದೇಶ10 ನವೆಂಬರ್ 199021 ಜೂನ್ 1991
9ನರಸಿಂಹರಾವ್, ಪಿ.ವಿ.ಪಿ.ವಿ. ನರಸಿಂಹರಾವ್
(1921–2004)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ)ನಂದ್ಯಾಲ್, ಆಂಧ್ರಪ್ರದೇಶ21 ಜೂನ್ 199116 ಮೇ 1996ಹತ್ತನೇ ಲೋಕಸಭೆ
10 ವಾಜಪೇಯಿ, ಅಟಲ್ ಬಿಹಾರಿಅಟಲ್ ಬಿಹಾರಿ ವಾಜಪೇಯಿ
(1924–2018)
ಭಾರತೀಯ ಜನತಾ ಪಕ್ಷಲಕ್ನೋ, ಉತ್ತರ ಪ್ರದೇಶ16 ಮೇ 19961 ಜೂನ್ 1996ಶರ್ಮ, ಶಂಕರ್ ದಯಾಳ್ಶಂಕರ್ ದಯಾಳ್ ಶರ್ಮಹನ್ನೊಂದನೇ ಲೋಕಸಭೆ
11 ದೇವೇಗೌಡ, ಎಚ್.ಡಿ.ಎಚ್.ಡಿ. ದೇವೇಗೌಡ
(1933–)
ಜನತಾ ದಳ
(ಸಂಯುಕ್ತ ರಂಗ)
ಕರ್ನಾಟಕದಿಂದ ರಾಜ್ಯಸಭಾ ಸದಸ್ಯರು1 ಜೂನ್ 199621 ಏಪ್ರಿಲ್ 1997
12 ಗುಜ್ರಾಲ್, ಐ.ಕೆ.ಐ.ಕೆ. ಗುಜ್ರಾಲ್
(1919–2012)
ಜನತಾ ದಳ
(ಸಂಯುಕ್ತ ರಂಗ)
ಬಿಹಾರದಿಂದ ರಾಜ್ಯಸಭಾ ಸದಸ್ಯರು21 ಏಪ್ರಿಲ್ 199719 ಮಾರ್ಚ್ 1998
(10) ವಾಜಪೇಯಿ, ಅಟಲ್ ಬಿಹಾರಿಅಟಲ್ ಬಿಹಾರಿ ವಾಜಪೇಯಿ
(1924-2018)
ಭಾರತೀಯ ಜನತಾ ಪಕ್ಷ
(ಎನ್‌ಡಿಎ)
ಲಕ್ನೋ, ಉತ್ತರ ಪ್ರದೇಶ19 ಮಾರ್ಚ್ 199810 ಅಕ್ಟೋಬರ್ 1999ನಾರಾಯಣನ್, ಕೆ.ಆರ್.ಕೆ.ಆರ್. ನಾರಾಯಣನ್ಹನ್ನೆರಡನೇ ಲೋಕಸಭೆ
10 ಅಕ್ಟೋಬರ್ 199922 ಮೇ 2004ಹದಿಮೂರನೇ ಲೋಕಸಭೆ
13 ಸಿಂಗ್, ಮನಮೋಹನ್ಮನಮೋಹನ್ ಸಿಂಗ್
(1932–)
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
(ಯುಪಿಎ)
ಅಸ್ಸಾಂನಿಂದ ರಾಜ್ಯಸಭಾ ಸದಸ್ಯರು22 ಮೇ 200422 ಮೇ 2009ಕಲಾಂ, ಎ.ಪಿ.ಜೆ.ಅಬ್ದುಲ್ಎ.ಪಿ.ಜೆ.ಅಬ್ದುಲ್ ಕಲಾಂಹದಿನಾಲ್ಕನೇ ಲೋಕಸಭೆ
22 ಮೇ 200926 ಮೇ 2014ಪಾಟೀಲ್, ಪ್ರತಿಭಾಪ್ರತಿಭಾ ಪಾಟೀಲ್ಹದಿನೈದನೇ ಲೋಕಸಭೆ
14 ಮೋದಿ, ನರೇಂದ್ರನರೇಂದ್ರ ಮೋದಿ
(1950–)
ಭಾರತೀಯ ಜನತಾ ಪಕ್ಷ
(ಎನ್‌ಡಿಎ)
ವಾರಾಣಸಿ, ಉತ್ತರ ಪ್ರದೇಶ26 ಮೇ 201430 ಮೇ 2019ಮುಖರ್ಜಿ, ಪ್ರಣಬ್ಪ್ರಣಬ್ ಮುಖರ್ಜಿಹದಿನಾರನೇ ಲೋಕಸಭೆ
30 ಮೇ 2019ಪ್ರಸ್ತುತಕೋವಿಂದ್, ರಾಮನಾಥ್ರಾಮನಾಥ್ ಕೋವಿಂದ್ಹದಿನೇಳನೇ ಲೋಕಸಭೆ

ಈವರೆಗಿನ ಉಪ ಪ್ರಧಾನಿಗಳು ಬದಲಾಯಿಸಿ

List of Deputy Prime Ministers of India
ಕ್ರಮ ಸಂಖ್ಯೆಉಪ ಪ್ರಧಾನಿ
(ಹುದ್ದೆ)
ಚಿತ್ರಅಧಿಕಾರಾವಧಿಪಕ್ಷ
(ಒಕ್ಕೂಟ)
ಪ್ರಧಾನಮಂತ್ರಿ
1ವಲ್ಲಭ್‌ಭಾಯಿ ಪಟೇಲ್
(ಭಾರತದ ಗೃಹ ಸಚಿವರು)
15 ಆಗಸ್ಟ್ 194715 ಡಿಸೆಂಬರ್ 1950ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಜವಾಹರಲಾಲ್ ನೆಹರು
ಖಾಲಿ (15 ಡಿಸೆಂಬರ್ 1950 – 21 ಮಾರ್ಚ್ 1967)
2ಮೊರಾರ್ಜಿ ದೇಸಾಯಿ
(ಭಾರತದ ಹಣಕಾಸು ಸಚಿವರು)
21 ಮಾರ್ಚ್ 19676 ಡಿಸೆಂಬರ್ 1969ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಇಂದಿರಾ ಗಾಂಧಿ
ಖಾಲಿ (6 ಡಿಸೆಂಬರ್ 1969 – 24 ಮಾರ್ಚ್ 1977)
3ಚೌಧುರಿ ಚರಣ್ ಸಿಂಗ್
(ಭಾರತದ ಗೃಹ ಸಚಿವರು ಮತ್ತು ಭಾರತದ ಹಣಕಾಸು ಸಚಿವರು)
24 ಜನವರಿ 197928 ಜುಲೈ 1979ಜನತಾ ಪಕ್ಷಮೊರಾರ್ಜಿ ದೇಸಾಯಿ
4ಬಾಬು ಜಗಜೀವನ ರಾಮ್
(ಭಾರತದ ರಕ್ಷಣಾ ಸಚಿವರು)
5ಯಶವಂತರಾವ್ ಚವಾಣ್
(ಭಾರತದ ಗೃಹ ಸಚಿವರು)
28 ಜುಲೈ 197914 ಜನವರಿ 1980ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಸಮಾಜವಾದಿ)ಚೌಧುರಿ ಚರಣ್ ಸಿಂಗ್
ಖಾಲಿ (14 ಜನವರಿ 1980 – 2 ಡಿಸೆಂಬರ್ 1989)
6ದೇವಿಲಾಲ್
(ಭಾರತದ ಕೃಷಿ ಸಚಿವರು)
2 ಡಿಸೆಂಬರ್ 198910 ಡಿಸೆಂಬರ್ 1990ಜನತಾ ದಳ
(ರಾಷ್ಟ್ರೀಯ ರಂಗ)
ವಿ.ಪಿ.ಸಿಂಗ್
10 ನವೆಂಬರ್ 199021 ಜೂನ್ 1991ಚಂದ್ರಶೇಖರ್
ಖಾಲಿ (21 ಜೂನ್ 1991 – 5 ಫೆಬ್ರವರಿ 2002)
7ಎಲ್. ಕೆ. ಅಡ್ವಾಣಿ
(ಭಾರತದ ಗೃಹ ಸಚಿವರು ಹಾಗೂ ಭಾರತದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವರು)
5 ಫೆಬ್ರವರಿ 200222 ಮೇ 2004ಭಾರತೀಯ ಜನತಾ ಪಕ್ಷ
(ಎನ್‌ಡಿಎ)
ಅಟಲ್ ಬಿಹಾರಿ ವಾಜಪೇಯಿ
ಖಾಲಿ (22 ಮೇ 2004ರಿಂದ)

ಉಲ್ಲೇಖಗಳು ಬದಲಾಯಿಸಿ

  1. "Former Prime Ministers". PM India. Archived from the original on 9 October 2014. Retrieved 2 January 2015. {{cite web}}: Unknown parameter |deadurl= ignored (help)
🔥 Top keywords: ಮುಖ್ಯ ಪುಟಷರಾಯಿಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡ ಅಕ್ಷರಮಾಲೆಗಾದೆಪಕ್ಷಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಟಿಬೆಟ್ದ.ರಾ.ಬೇಂದ್ರೆ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಬಸವೇಶ್ವರಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತದ ಸಂವಿಧಾನಬಿ. ಆರ್. ಅಂಬೇಡ್ಕರ್ವಿಶ್ವ ಪರಿಸರ ದಿನಶಿವರಾಮ ಕಾರಂತಕನ್ನಡ ಗುಣಿತಾಕ್ಷರಗಳುಚಂದ್ರಶೇಖರ ಕಂಬಾರಮಾಸ್ತಿ ವೆಂಕಟೇಶ ಅಯ್ಯಂಗಾರ್ಯು.ಆರ್.ಅನಂತಮೂರ್ತಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗೌತಮ ಬುದ್ಧಅಕ್ಕಮಹಾದೇವಿಕರ್ನಾಟಕಕನ್ನಡ ಸಂಧಿಭಾರತದ ರಾಷ್ಟ್ರಪತಿಗಳ ಪಟ್ಟಿಜಾನಪದನಾಲ್ವಡಿ ಕೃಷ್ಣರಾಜ ಒಡೆಯರುಸ್ವಾಮಿ ವಿವೇಕಾನಂದಕರ್ನಾಟಕದ ಏಕೀಕರಣಭಾರತೀಯ ಮೂಲಭೂತ ಹಕ್ಕುಗಳುಕನ್ನಡ ವ್ಯಾಕರಣಕರ್ನಾಟಕದ ಜಾನಪದ ಕಲೆಗಳುಪರಿಪೂರ್ಣ ಪೈಪೋಟಿಲೋಕಸಭೆಜನಪದ ಕಲೆಗಳು