ಚೈತ್ರ ಮಾಸ

ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಮೊದಲನೇ ಮಾಸ.ಬಂಗಾಳಿ ಪಂಚಾಂಗದಲ್ಲಿ ಇದು ಕೊನೆಯ ಮಾಸವಾಗಿದೆ ಅಲ್ಲಿ ಇದನ್ನು ಚೊಯಿತ್ರೊ ಎನ್ನುತ್ತಾರೆ.ನೇಪಾಳೀ ಪಂಚಾಂಗದಲ್ಲಿಯೂ ಸಹ ಇದು ಕೊನೆಯ ಮಾಸವಾಗಿದೆ ಇದು ಮಾರ್ಚ್ ತಿಂಗಳ ಮಧ್ಯದಲ್ಲಿ ಪ್ರಾರಂಭವಾಗುತ್ತದೆ ಇದನ್ನು ಚೈತ್ರ ಅಥವಾ ಚೈತ್ ಎನ್ನುತ್ತಾರೆ.ತಮಿಳ್ ಪಂಚಾಂಗದಲ್ಲಿ ಇದು ಮೊದಲ ಮಾಸವಾಗಿದ್ದು ಇದನ್ನಿ ಚಿತ್ತಿರೈ ಎಂದು ಕರೆಯುತ್ತಾರೆ.ವೈಷ್ಣವ ಪಂಚಾಂಗದಲ್ಲಿ ವಿಷ್ಣು ಈ ತಿಂಗಳನ್ನು ಆಳುತ್ತಾರೆ.ಸಾಂಪ್ರದಾಯಿಕವಾಗಿ ಈ ಮಾಸವು ಗ್ರೆಗೊರಿಯನ್ ಪಂಚಾಂಗದ ಮಾರ್ಚ್ ಅಥವಾ ಏಪ್ರಿಲ್ ನಿಂದ ಶುರುವಾಗುತ್ತದೆ.ಹಿಂದೂ ಹೊಸ ವರ್ಷಾರಂಭ ಎಂದರೆ ಚೈತ್ರ ಮಾಸದ ಮೊದಲ ದಿನಾಂಕವು ಗ್ರೆಗೊರಿಯನ್ ಪಂಚಾಂಗದಲ್ಲಿ ನಿಗದಿತವಾಗಿರುವುದಿಲ್ಲ.ಈ ಮಾಸವನ್ನು ಅನೇಕ ಭಾಷೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕರೆಯುತ್ತಾರೆ,ದೇವನಾಗರಿ:चैत्र ಚೈತ್ರ; ಗುಜರಾತಿ:ચૈત્ર ಚೈತ್ರ; ರಾಜಸ್ಥಾನಿ:चेत ಚೇತ್; ಪಂಜಾಬಿ:ਚੇਤ ಸೇತ್; ಬೆಂಗಾಲಿ:চৈত্র ಚೊಯಿತ್ರೊ; ಅಸ್ಸಾಮೀಸ್::চ'ত ; ಕನ್ನಡ:ಚೈತ್ರ; ತೆಲುಗು:చైత్రము ಚೈತ್ರಮು; ತಮಿಳು:சித்திரை ಚಿತ್ತಿರೈ; ಮಲಯಾಳಂ:ചൈത്രം ಚೈತ್ರಂ

ಈ ಮಾಸದ ಪ್ರಮುಖ ಹಬ್ಬಗಳು

ಬದಲಾಯಿಸಿ
  • ಯುಗಾದಿ, ಶ್ವೇತ ವರಾಹ ಕಲ್ಪಾರಂಭ (ಶುಕ್ಲ ಪಾಡ್ಯ )
  • ಶ್ರೀ ರಾಮ ನವಮಿ (ಶುಕ್ಲ ನವಮಿ)
  • ಕಾಮದಾ ಏಕಾದಶಿ (ಶುಕ್ಲ ಏಕಾದಶಿ)
  • ಹನುಮ ಜಯಂತಿ; ವೈಶಾಖ ಸ್ನಾನಾರಂಭ (ಹುಣ್ಣಿಮೆ)
  • ಮತ್ಸ್ಯ ಜಯಂತಿ (ಕೃಷ್ಣ ಪಂಚಮಿ)
  • ವರೂಥಿನಿ ಏಕಾದಶಿ (ಕೃಷ್ಣ ಏಕಾದಶಿ)
  • ವರಾಹ ಜಯಂತಿ (ಕೃಷ್ಣ ತ್ರಯೋದಶಿ)

[೧]

ಚಾಂದ್ರಮಾನ ಮಾಸಗಳು
ಚೈತ್ರವೈಶಾಖಜ್ಯೇಷ್ಠಆಷಾಢಶ್ರಾವಣಭಾದ್ರಪದಆಶ್ವಯುಜಕಾರ್ತಿಕಮಾರ್ಗಶಿರಪುಷ್ಯಮಾಘಫಾಲ್ಗುಣ
  1. https://www.how.com.vn/wiki/en/Chaitra
🔥 Top keywords: ಅಂತರಾಷ್ಟ್ರೀಯ ಯೋಗ ದಿನಮುಖ್ಯ ಪುಟಕುವೆಂಪುಯೋಗವಿಶೇಷ:Searchಸಹಾಯ:ಲಿಪ್ಯಂತರಯೋಗ ಮತ್ತು ಅಧ್ಯಾತ್ಮದಾಳಪಗಡೆಕನ್ನಡದರ್ಶನ್ ತೂಗುದೀಪ್ಮೊದಲನೆಯ ಕೆಂಪೇಗೌಡದ.ರಾ.ಬೇಂದ್ರೆಶಿವರಾಮ ಕಾರಂತಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗೌತಮ ಬುದ್ಧಗಾದೆಕನ್ನಡ ಅಕ್ಷರಮಾಲೆಬಿ. ಆರ್. ಅಂಬೇಡ್ಕರ್ಮಹಾತ್ಮ ಗಾಂಧಿಭಾರತದ ಸಂವಿಧಾನಬಸವೇಶ್ವರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ರಾಷ್ಟ್ರಪತಿಗಳ ಪಟ್ಟಿಜಿ.ಎಸ್.ಶಿವರುದ್ರಪ್ಪಪೂರ್ಣಚಂದ್ರ ತೇಜಸ್ವಿಕರ್ನಾಟಕನಳಂದಕುದುರೆಎ.ಪಿ.ಜೆ.ಅಬ್ದುಲ್ ಕಲಾಂಮಾಸ್ತಿ ವೆಂಕಟೇಶ ಅಯ್ಯಂಗಾರ್ಚಂದ್ರಶೇಖರ ಕಂಬಾರಕನ್ನಡ ಗುಣಿತಾಕ್ಷರಗಳುಪಂಪಯು.ಆರ್.ಅನಂತಮೂರ್ತಿಕನ್ನಡ ಸಾಹಿತ್ಯ ಪ್ರಕಾರಗಳುಸ್ವಾಮಿ ವಿವೇಕಾನಂದಕರ್ನಾಟಕದ ಏಕೀಕರಣಕರ್ನಾಟಕದ ಇತಿಹಾಸ