ವಿಳಾಸ
ವಿಳಾಸವು, ಬಹುತೇಕ ಮಿಶ್ರ ಶೈಲಿಯಲ್ಲಿ ತೋರಿಸುವ, ಒಂದು ಕಟ್ಟಡ, ಅಪಾರ್ಟ್ಮೆಂಟ್, ಅಥವಾ ಇತರ ಸಂಕೀರ್ಣ ಅಥವಾ ಜಮೀನನ್ನು ವರ್ಣಿಸಲು ಬಳಸಲಾಗುವ, ಸಾಮಾನ್ಯವಾಗಿ ರಾಜಕೀಯ ಗಡಿರೇಖೆಗಳು ಮತ್ತು ರಸ್ತೆ ಹೆಸರುಗಳು, ಜೊತೆಗೆ ಮನೆ ಅಥವಾ ಅಪಾರ್ಟ್ಮೆಂಟ್ ಸಂಖ್ಯೆಗಳಂತಹ ಇತರ ಗುರುತುಚಿಹ್ನೆಗಳನ್ನು ಬಳಸುವ ಮಾಹಿತಿಯ ಒಂದು ಸಂಗ್ರಹ. ಕೆಲವು ವಿಳಾಸಗಳು ಅಂಚೆ ಮತ್ತು ಭಾಂಗಿಗಳ ಸಾಗಣೆಗೆ ನೆರವಾಗಲು ಝಿಪ್ ಕೋಡ್ ಅಥವಾ ಪಿನ್ಕೋಡ್ನಂತಹ ವಿಶೇಷ ಸಂಕೇತಗಳನ್ನೂ ಹೊಂದಿರುತ್ತವೆ. ಭೌತಿಕವಾಗಿ ಒಂದು ಕಟ್ಟಡವನ್ನು, ವಿಶೇಷವಾಗಿ ಅನೇಕ ಕಟ್ಟಡಗಳು ಮತ್ತು ರಸ್ತೆಗಳಿರುವ ಒಂದು ನಗರದಲ್ಲಿ ಒಂದು ನಿರ್ದಿಷ್ಟ ಕಟ್ಟಡವನ್ನು, ಗುರುತಿಸಲು ಒಂದು ಸಾಧನವನ್ನು ಒದಗಿಸುವುದು ವಿಳಾಸಗಳ ಹಲವಾರು ಕ್ರಿಯೆಗಳ ಪೈಕಿ ಒಂದು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
🔥 Top keywords: ಕನ್ನಡ ಅಕ್ಷರಮಾಲೆವಿಶೇಷ:Searchಸಹಾಯ:ಲಿಪ್ಯಂತರಮುಖ್ಯ ಪುಟಕುವೆಂಪುವಿಶ್ವ ಪರಿಸರ ದಿನಮಾಸ್ತಿ ವೆಂಕಟೇಶ ಅಯ್ಯಂಗಾರ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗಾದೆಡಾ ಬ್ರೋಕನ್ನಡ ಗುಣಿತಾಕ್ಷರಗಳುಕನ್ನಡಗಿಡಮೂಲಿಕೆಗಳ ಔಷಧಿಭಾರತದ ಸಂವಿಧಾನಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕದ ಜಿಲ್ಲೆಗಳುಬಸವೇಶ್ವರಕನ್ನಡ ಸಂಧಿಭಾರತೀಯ ಮೂಲಭೂತ ಹಕ್ಕುಗಳುದ.ರಾ.ಬೇಂದ್ರೆಛತ್ರಪತಿ ಶಿವಾಜಿಕರ್ನಾಟಕವರ್ಗೀಯ ವ್ಯಂಜನವಚನಕಾರರ ಅಂಕಿತ ನಾಮಗಳುಜಲ ಮಾಲಿನ್ಯಗೌತಮ ಬುದ್ಧಬಿ. ಆರ್. ಅಂಬೇಡ್ಕರ್ಭಾರತದ ರಾಷ್ಟ್ರಪತಿಗಳ ಪಟ್ಟಿಶಿವರಾಮ ಕಾರಂತಕೆ. ಅಣ್ಣಾಮಲೈಕನ್ನಡ ವ್ಯಾಕರಣತತ್ಸಮ-ತದ್ಭವವಿಭಕ್ತಿ ಪ್ರತ್ಯಯಗಳುಜಾನಪದಪರಮಾಣುಲೋಕಸಭೆಕೇಂದ್ರಾಡಳಿತ ಪ್ರದೇಶಗಳುವಿಜಯನಗರ ಸಾಮ್ರಾಜ್ಯ