ಮಾನವ

ಹೋಮೋ ಸೇಪಿಯನ್ಸ್‍ನ ಸಾಮಾನ್ಯ ಹೆಸರು
ಮಾನವ
Temporal range: Pleistocene - Recent
ಪಯೊನೀರ್ ೧೧ ಬಾಹ್ಯಾಕಾಶ ನೌಕೆಯಲ್ಲಿ ಅಂತರಿಕ್ಷಕೆ ಕಳುಹಿಸಲಾದ ಫಲಕದ ಮೇಲೆ ಚಿತ್ರಿತ ಗಂಡು ಮತ್ತು ಹೆಣ್ಣು.
Conservation status
Secure
Scientific classification
ಕ್ಷೇತ್ರ:
Eukaryota
ಸಾಮ್ರಾಜ್ಯ:
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
ಹೊಮೊ ಸೆಪಿಯನ್ಸ್
Subspecies:
ಹೊಮೊ ಸೆಪಿಯನ್ಸ್ ಸೆಪಿಯನ್ಸ್
Trinomial name
ಹೊಮೊ ಸೆಪಿಯನ್ಸ್ ಸೆಪಿಯನ್ಸ್

ಮೂಲ ಬದಲಾಯಿಸಿ

ಮಾನವ ಪ್ರೈಮೇಟ್ (ವಾನರ) ಜಾತಿಗೆ ಸೇರಿದ ಸಸ್ತನಿ ಪ್ರಾಣಿ. ಮಾನವ ಎರಡು ಕಾಲು ಮತ್ತು ಎರಡು ಕೈಗಳನ್ನು ಹೊಂದಿದ್ದಾನೆ. ಆಧುನಿಕ ಮಾನವರು ದೊಡ್ಡ ಏಪ್ಗಳ ಜಾತಿವಿಕಸನೀಯ ವೃಕ್ಷ|ಶಾಖೆಯಾದ ಹೋಮಿನೈನೈ|ಮಾನವವಂಶಿಗಳ ಉಳಿದಿರುವ ಏಕೈಕ ಪ್ರಜಾತಿ; ದ್ವಿಪಾದೀಯತೆಯ ಕಾರಣದಿಂದ ಮಾನವ ಅಸ್ಥಿಪಂಜರ ಬದಲಾವಣೆಗಳು|ನೆಟ್ಟಗಿನ ಭಂಗಿ, ದ್ವಿಪಾದೀಯ ಕ್ರಮಣ, ಶಾರೀರಿಕ ಕೌಶಲ್ಯ, ಹೆಚ್ಚಿನ ಉಪಕರಣ ಬಳಕೆ, ಮತ್ತು ದೊಡ್ಡ, ಹೆಚ್ಚು ಸಂಕೀರ್ಣ ಮಿದುಳುಗಳು ಮತ್ತು ಸಾಮಾಜಿಕ ಪ್ರಾಣಿ|ಸಮಾಜಗಳೆಡೆಗೆ ಸಾಮಾನ್ಯ ಪ್ರವೃತ್ತಿ ಇವರ ಮುಖ್ಯ ಲಕ್ಷಣಗಳು.

ಮಾನವ ವಿಕಾಸ ಬದಲಾಯಿಸಿ

Family tree showing the extant hominoids: humans (genus Homo), chimpanzees and bonobos (genus Pan), gorillas (genus Gorilla), orangutans (genus Pongo), and gibbons (four genera of the family Hylobatidae: Hylobates, Hoolock, Nomascus, and Symphalangus). All except gibbons are hominids.

ಮಾನವನ ಆರೋಗ್ಯ ಆಯುಷ್ಯ ಬದಲಾಯಿಸಿ

ಮಾನವನ ಎತ್ತರ ಬದಲಾಯಿಸಿ

African Pigmies CNE-v1-p58-B
  • ಮನುಷ್ಯನ ಎತ್ತರ ವಂಶ ದೇಶ ಮತ್ತು ಸನ್ನಿವೇಶಗಳಿಗೆ ಹೆಚ್ಚು ಅಥವಾ ಕಡಿಮೆಯಾಗಿರುವುದು. ಜಗತ್ತಿನಲ್ಲಿ ನೆದರ್‍ಲ್ಯಾಡ್ನವರ ಜನರು ಸರಾಸರಿ ಎತ್ತರದಲ್ಲಿ ಹೆಚ್ಚು ಎತ್ತರದವರು. ಆಫ್ರಿಕಾದ ಪಿಗ್ಮಿಗಳು ಹೆಚ್ಚು ಕುಳ್ಳರು. ಅವರ ಸರಾಸರಿ ಎತ್ತರ 4 ಅಡಿ 11 ಇಂಚು. ನೆದರ್‍ಲಾಂಡಿನವರ ಸರಾಸರಿ ಎತ್ತರ 6 ಅಡಿ 2 ಇಂಚು.
  • ಗಣನೆಗೆ ಸಿಕ್ಕಿರುವ ಜಗತ್ತಿನ ಅತಿ ಎತ್ತರದ ಮನುಷ್ಯ ರಾಬರ್ಟ್ ವಾಡ್ಲೋ. ಅವನ ಎತ್ತರ 11ಅಡಿ 5 ಇಂಚು. ಆದರೆ ಅವನ ತಂದೆಯ ಎತ್ತರ ಕೇವಲ 5 ಅಡಿ 11 ಇಂಚು .
  • ಜಗತ್ತಿನಲ್ಲಿ ಎಲ್ಲಾ ಜನಾಂಗದಲ್ಲೂ ಸರಾಸರಿ ಹೆಣ್ಣಿಗಿಂತ ಗಂಡು ಸ್ವಲ್ಪ ಎತ್ತರವಿರುತ್ತಾನೆ.[೧][೨]

ವಿಭಾಗ ಬದಲಾಯಿಸಿ

Family tree showing the extant hominoids: humans (genus Homo), chimpanzees and bonobos (genus Pan), gorillas (genus Gorilla), orangutans (genus Pongo), and gibbons (four genera of the family Hylobatidae: Hylobates, Hoolock, Nomascus, and Symphalangus). All except gibbons are hominids.

<ref>

ಉಲ್ಲೇಖ ಬದಲಾಯಿಸಿ

  1. ಎಲ್ಲಿದ್ದಾರೆ ಜಗತ್ತಿನ ಎತ್ತರದ ಮನುಷ್ಯರು
  2. Encyclopædia Britannica: Pygmy Archived
🔥 Top keywords: ಕನ್ನಡಮುಖ್ಯ ಪುಟಕನ್ನಡ ಅಕ್ಷರಮಾಲೆಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಗಾದೆಬಿ. ಆರ್. ಅಂಬೇಡ್ಕರ್ಕನ್ನಡ ಗುಣಿತಾಕ್ಷರಗಳುಭಾರತದ ಸಂವಿಧಾನಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಸವೇಶ್ವರಕರ್ನಾಟಕಕರ್ನಾಟಕದ ಜಿಲ್ಲೆಗಳುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ದ.ರಾ.ಬೇಂದ್ರೆಲೋಕಸಭೆವೀರೇಂದ್ರ ಪಾಟೀಲ್ಕನ್ನಡ ಸಂಧಿಕರಗನರೇಂದ್ರ ಮೋದಿಶಿವರಾಮ ಕಾರಂತಕರ್ನಾಟಕದ ಇತಿಹಾಸಮಾಸ್ತಿ ವೆಂಕಟೇಶ ಅಯ್ಯಂಗಾರ್ಚುನಾವಣೆರಾಮಾಯಣಮತದಾನಅಕ್ಕಮಹಾದೇವಿಸಂಶೋಧನೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪ್ರಜ್ವಲ್ ರೇವಣ್ಣಕನ್ನಡ ಸಾಹಿತ್ಯಗೌತಮ ಬುದ್ಧವಿಜಯ ಕರ್ನಾಟಕಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತೀಯ ಮೂಲಭೂತ ಹಕ್ಕುಗಳುಬೆಂಗಳೂರುಭಾರತೀಯ ರಾಷ್ಟ್ರೀಯ ಕಾಂಗ್ರೆಸ್