ಬಹಾದುರ್ ಶಾಹ್ ಜಫರ್
(ಬಹಾದುರ್ ಷಾ ಇಂದ ಪುನರ್ನಿರ್ದೇಶಿತ)
ಅಬು ಜಫರ್ ಸಿರಾಜುದ್ದೀನ್ ಮುಹಮ್ಮದ್ ಬಹಾದುರ್ ಶಾಹ್ ಜಫರ್ ( ಉರ್ದು: ابو ظفر سِراجُ الْدین محمد بُہادر شاہ ظفر ), ಅಥವಾ ಬಹಾದುರ್ ಶಾಹ್ ಮತ್ತು ಬಹಾದುರ್ ಶಾಹ್ ೨ ( ಉರ್ದು: بہادر شاہ دوم ) (೨೪ ಅಕ್ಟೋಬರ್ ೧೭೭೫ - ೭ ನವೆಂಬರ್ ೧೮೬೨) ಮೊಘಲ್ ಸಾಮ್ರಾಜ್ಯ ಮತ್ತು ತಿಮುರಿದ್ ರಾಜವಂಶದ ಕೊನೆಯ ಚಕ್ರವರ್ತಿ. ಇವನ ತಂದೆ ಅಕ್ಬರ್ ಶಾಹ್ ೨ ಮತ್ತು ತಾಯಿ ರಾಜಪೂತರ ಹಿಂದೂ ರಾಣಿಯಾದ ಲಾಲ್ಬಾಯಿ. ಇವನ ತಂದೆಯ ನಿಧನದ ನಂತರ ೨೮ ಸೆಪ್ಟೆಂಬರ್ ೧೮೩೮ರಂದು ಮೊಘಲ್ ಚಕ್ರವರ್ತಿಯಾದನು.
ಅಬು ಜಫರ್ ಸಿರಾಜುದ್ದೀನ್ ಮುಹಮ್ಮದ್ ಬಹಾದುರ್ ಶಾಹ್ ಜಫರ್ ابو ظفر سِراجُ الْدین محمد بُہادر شاہ ظفر | |
---|---|
ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ | |
ರಾಜ್ಯಭಾರ | ೨೮ ಸೆಪ್ಟೆಂಬರ್ ೧೮೩೮ – ೧೪ ಸೆಪ್ಟೆಂಬರ್ ೧೮೫೭ |
ಬಿರುದುಗಳು | ಉರ್ದು: بہادر شاہ دوم; ಮೊಘಲ್ ಚಕ್ರವರ್ತಿ |
ಹುಟ್ಟು | ೨೪ ಅಕ್ಟೋಬರ್ ೧೭೭೫ |
ಹುಟ್ಟುಸ್ಥಳ | ದೆಹಲಿ, ಮೊಘಲ್ ಸಾಮ್ರಾಜ್ಯ |
ಸಾವು | 7 November 1862 | (aged 87)
ಸಾವಿನ ಸ್ಥಳ | ರಂಗೂನ್, ಬರ್ಮಾ, ಬ್ರಿಟಿಷ್ ರಾಜ್ |
ಸಮಾಧಿ ಸ್ಥಳ | ರಂಗೂನ್, ಬರ್ಮಾ, ಬ್ರಿಟಿಷ್ ರಾಜ್ |
ಪೂರ್ವಾಧಿಕಾರಿ | ಅಕ್ಬರ್ ಶಾಹ್ ೨ |
ಉತ್ತರಾಧಿಕಾರಿ | ಮೊಘಲ್ ಸಾಮ್ರಾಜ್ಯದ ಕೊನೆ ವಂಶಸ್ಥರು: ೨೨ ಪುತ್ರರು ಮತ್ತು ಸುಮಾರು ೩೨ ಪುತ್ರಿಯರು |
ಪತ್ನಿಯರು | ಅಶ್ರಫ್ ಮಹಲ್ ಅಖ್ತರ್ ಮಹಲ್ ಜೀನತ್ ಮಹಲ್ ತಾಜ್ ಮಹಲ್ |
ವಂಶ | ಮೊಘಲ್ ಸಾಮ್ರಾಜ್ಯ |
ತಂದೆ | ಅಕ್ಬರ್ ಶಾಹ್ ೨ |
ತಾಯಿ | ಲಾಲ್ಬಾಯಿ |
🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಸವೇಶ್ವರಕನ್ನಡ ಅಕ್ಷರಮಾಲೆದ.ರಾ.ಬೇಂದ್ರೆಸಿಂಧೂರ ಲಕ್ಷ್ಮಣಭಾರತದ ಸಂವಿಧಾನಕನ್ನಡ ಸಂಧಿಶಿವರಾಮ ಕಾರಂತವಿಶೇಷ:RecentChangesಹೆಚ್.ಡಿ.ದೇವೇಗೌಡರಾಯಲ್ ಚಾಲೆಂಜರ್ಸ್ ಬೆಂಗಳೂರುಸ್ವಾಮಿ ವಿವೇಕಾನಂದಕನ್ನಡ ಸಾಹಿತ್ಯಬಿ. ಆರ್. ಅಂಬೇಡ್ಕರ್ಭಾರತೀಯ ಮೂಲಭೂತ ಹಕ್ಕುಗಳುಗೌತಮ ಬುದ್ಧಕನಕದಾಸರುವಚನ ಸಾಹಿತ್ಯಕಂಪ್ಯೂಟರ್ಜಾನಪದಮಾಸ್ತಿ ವೆಂಕಟೇಶ ಅಯ್ಯಂಗಾರ್ಅಕ್ಕಮಹಾದೇವಿಕವಿರಾಜಮಾರ್ಗರಾಮಾಯಣಕುಟುಂಬರೋಮನ್ ಸಾಮ್ರಾಜ್ಯಕರ್ನಾಟಕದ ಇತಿಹಾಸಮಹಾತ್ಮ ಗಾಂಧಿಛತ್ರಪತಿ ಶಿವಾಜಿಹೊಯ್ಸಳಕನ್ನಡ ಗುಣಿತಾಕ್ಷರಗಳುಗಿರೀಶ್ ಕಾರ್ನಾಡ್ಸ್ವರ್ಣಯುಗ