ಪಿಸ್ತೂಲು

ಪಿಸ್ತೂಲು ಒಂದು ಬಗೆಯ ಕೈಬಂದೂಕು.[೧] ಪಿಸ್ತೂಲು ೧೬ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಮುಂಚಿನ ಕೈಬಂದೂಕುಗಳನ್ನು ಯೂರೋಪ್‍ನಲ್ಲಿ ೧೬ನೇ ಶತಮಾನದಲ್ಲಿ ಉತ್ಪಾದಿಸಲಾಯಿತು. ಇಂದು ಅತ್ಯಂತ ಸಾಮಾನ್ಯ ಬಗೆಯ ಪಿಸ್ತೂಲುಗಳೆಂದರೆ ಒಂದೇಟು ಮತ್ತು ಅರೆಸ್ವಯಂಚಾಲಿತ ಪಿಸ್ತೂಲುಗಳು. ಕಾನೂನುಗಳು ಹಾಗೂ ನಿಯಮಗಳ ಕಾರಣ ಸ್ವಯಂಚಾಲಿತ ಪಿಸ್ತೂಲುಗಳು ಕಡಿಮೆ ಸಾಮಾನ್ಯವಾಗಿವೆ.

ಒಂದೇಟು ಬದಲಾಯಿಸಿ

೧೮೩೭ರ ಮಾದರಿ

ಒಂದೇಟಿನ ಕೈಬಂದೂಕುಗಳನ್ನು ಮುಖ್ಯವಾಗಿ ಚಕಮಕಿಚಾಪು ಹಾಗೂ ಮಸ್ಕಿಟ್ ಆಯುಧಗಳ ಯುಗದಲ್ಲಿ ಕಾಣಲಾಯಿತು. ಆಗ ಪಿಸ್ತೂಲಿಗೆ ಸೀಸದ ಗುಂಡನ್ನು ತುಂಬಿ ಅದನ್ನು ಚಕಮಕಿ ಸ್ಫೋಟಕದಿಂದ, ಮತ್ತು ನಂತರ ಸಂಘರ್ಷಣ ಕುಲಾವಿಯಿಂದ ಹೊತ್ತಿಸಲಾಗುತ್ತಿತ್ತು. ಆದರೆ, ತಂತ್ರಜ್ಞಾನ ಸುಧಾರಿಸಿದಂತೆ, ಒಂದೇಟು ಪಿಸ್ತೂಲು ಕೂಡ ಸುಧಾರಿಸಿತು. ಹೊಸ ಕಾರ್ಯನಿರ್ವಹಣಾ ವಿಧಾನಗಳನ್ನು ಸೃಷ್ಟಿಸಲಾಯಿತು, ಮತ್ತು ಆ ಕಾರಣದಿಂದ ಇವನ್ನು ಇಂದೂ ಉತ್ಪಾದಿಸಲಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

🔥 Top keywords: ಮುಖ್ಯ ಪುಟಕುವೆಂಪುಸಹಾಯ:ಲಿಪ್ಯಂತರಗಾದೆವಿಶೇಷ:Searchಕನ್ನಡ ಅಕ್ಷರಮಾಲೆಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದ.ರಾ.ಬೇಂದ್ರೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ಸಂವಿಧಾನಬಸವೇಶ್ವರಭಾರತದ ಪ್ರಧಾನ ಮಂತ್ರಿಗಳ ಪಟ್ಟಿವಿಶ್ವ ಪರಿಸರ ದಿನಗೌತಮ ಬುದ್ಧಬಿ. ಆರ್. ಅಂಬೇಡ್ಕರ್ಹುಲಿಠೇವಣಿಶಿವರಾಮ ಕಾರಂತಕನ್ನಡ ಸಾಹಿತ್ಯಕನ್ನಡ ಗುಣಿತಾಕ್ಷರಗಳುಯಮಪೂರ್ಣಚಂದ್ರ ತೇಜಸ್ವಿಕರ್ನಾಟಕದ ಜಿಲ್ಲೆಗಳುಕನ್ನಡ ಸಂಧಿಕರ್ನಾಟಕಮಾಸ್ತಿ ವೆಂಕಟೇಶ ಅಯ್ಯಂಗಾರ್ರಾವಣಜಿ.ಎಸ್.ಶಿವರುದ್ರಪ್ಪಭಾರತದ ರಾಷ್ಟ್ರಪತಿಗಳ ಪಟ್ಟಿಭಾರತೀಯ ಮೂಲಭೂತ ಹಕ್ಕುಗಳುಮಹಾತ್ಮ ಗಾಂಧಿಬೆಳೆ ವಿಮೆಕರ್ನಾಟಕ ಐತಿಹಾಸಿಕ ಸ್ಥಳಗಳುಯು.ಆರ್.ಅನಂತಮೂರ್ತಿಛತ್ರಪತಿ ಶಿವಾಜಿಸಂವತ್ಸರಗಳುವಚನ ಸಾಹಿತ್ಯಗಿರೀಶ್ ಕಾರ್ನಾಡ್