ತಾಯಿ ದಿನ
(ತಾಯಂದಿರ ದಿನ ಇಂದ ಪುನರ್ನಿರ್ದೇಶಿತ)
ತಾಯಿಯಂದಿರ ದಿನವನ್ನು ಪ್ರತಿ ವರ್ಷ ಪ್ರಪಂಚದ ಹಲವೆಡೆ ಮೇ ತಿಂಗಳ ಎರಡನೆಯ ಭಾನುವಾರದಂದು ಆಚರಿಸಲಾಗುತ್ತದೆ. ೨೦೦೯ನೆಯ ವರ್ಷದಲ್ಲಿ ಮೇ ೧೦ ಮತ್ತು ೨೦೧೦ರ ವರ್ಷದಲ್ಲಿ ಮೇ ೯ರಂದು ಆಚರಿಸಲಾಗುತ್ತದೆ.
ಚರಿತ್ರೆ ಬದಲಾಯಿಸಿ
ತಾಯಂದಿರ ದಿನ ೧೯೦೮ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆ ಆಗಿದ್ದ ಅನಾ ಜಾರ್ವಿಸ್ ಮದುವೆ ಆಗಿರಲಿಲ್ಲ. ೧೯೦೫ರಲ್ಲಿ ಅನಾ ಅವರ ತಾಯಿ ಮರಣ ಹೊಂದಿದ್ದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನವನ್ನು ತಾಯಿಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು.[೧]
ಇದನ್ನೂ ನೋಡಿ ಬದಲಾಯಿಸಿ
ಉಲ್ಲೇಖಗಳು ಬದಲಾಯಿಸಿ
- ↑ https://publictv.in/significance-history-and-importance-of-mothers-day/amp[ಶಾಶ್ವತವಾಗಿ ಮಡಿದ ಕೊಂಡಿ]
🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಸವೇಶ್ವರಕನ್ನಡ ಅಕ್ಷರಮಾಲೆದ.ರಾ.ಬೇಂದ್ರೆಸಿಂಧೂರ ಲಕ್ಷ್ಮಣಭಾರತದ ಸಂವಿಧಾನಕನ್ನಡ ಸಂಧಿಶಿವರಾಮ ಕಾರಂತವಿಶೇಷ:RecentChangesಹೆಚ್.ಡಿ.ದೇವೇಗೌಡರಾಯಲ್ ಚಾಲೆಂಜರ್ಸ್ ಬೆಂಗಳೂರುಸ್ವಾಮಿ ವಿವೇಕಾನಂದಕನ್ನಡ ಸಾಹಿತ್ಯಬಿ. ಆರ್. ಅಂಬೇಡ್ಕರ್ಭಾರತೀಯ ಮೂಲಭೂತ ಹಕ್ಕುಗಳುಗೌತಮ ಬುದ್ಧಕನಕದಾಸರುವಚನ ಸಾಹಿತ್ಯಕಂಪ್ಯೂಟರ್ಜಾನಪದಮಾಸ್ತಿ ವೆಂಕಟೇಶ ಅಯ್ಯಂಗಾರ್ಅಕ್ಕಮಹಾದೇವಿಕವಿರಾಜಮಾರ್ಗರಾಮಾಯಣಕುಟುಂಬರೋಮನ್ ಸಾಮ್ರಾಜ್ಯಕರ್ನಾಟಕದ ಇತಿಹಾಸಮಹಾತ್ಮ ಗಾಂಧಿಛತ್ರಪತಿ ಶಿವಾಜಿಹೊಯ್ಸಳಕನ್ನಡ ಗುಣಿತಾಕ್ಷರಗಳುಗಿರೀಶ್ ಕಾರ್ನಾಡ್ಸ್ವರ್ಣಯುಗ