ಅನ್ಯಾಕ್ಸಿಮೆಂಡರ್
ಗಣಿತಜ್ಞ
ಅನ್ಯಾಕ್ಸಿಮೆಂಡರ್ (ಕ್ರಿ.ಪೂ. 611-547) ಗ್ರೀಸ್ ದೇಶದ ತತ್ತ್ವಶಾಸ್ತ್ರಜ್ಞ. ಖಗೋಳವಿಜ್ಞಾನದ ಬಗ್ಗೆ ಹಲವು ವಿಚಿತ್ರ ಭಾವನೆಗಳನ್ನು ಹೊಂದಿದ್ದ. ಭೂಪಟಗಳನ್ನು ಮೊಟ್ಟಮೊದಲು ರಚಿಸಿದ ಖ್ಯಾತಿ ಇವನದು. ಅಯನಸಂಕ್ರಾಂತಿ ಮತ್ತು ವಿಷುವತ್ಸಂಕ್ರಾಂತಿಯನ್ನು ನಿರ್ಧರಿಸಲು ನೆರಳು ಗಡಿಯಾರದ ಸಮತಲ ಕಂಬಿಯನ್ನು ಬಳಸಿದವರಲ್ಲಿ ಈತ ಮೊದಲಿಗ. ಸೂರ್ಯ, ಚಂದ್ರ ಮತ್ತು ಭೂಮಿ-ಇವು ಉರುಳೆಯಂತಿವೆಯೆಂದೂ ಸೂರ್ಯನ ಸುತ್ತಳತೆ ಭೂಮಿಯ 28ರಷ್ಟೂ ಚಂದ್ರನ ಸುತ್ತಳತೆ ಭೂಮಿಯ 19ರಷ್ಟೂ ಇದೆ ಎಂಬುದಾಗಿ ಭಾವಿಸಿದ್ದ. ಅಸೀಮವಾದ ಒಂದು ನಿರ್ಲಿಪ್ತ ವಸ್ತುವಿನಿಂದ ಈ ಎಲ್ಲ ವಿಷಮ ಸೃಷ್ಟಿ ಕಾರ್ಯ ಆಯಿತೆಂದೂ ವಿಷಮ ವಸ್ತುಗಳ ಸಂಘರ್ಷದಿಂದ ವಿವಿಧ ರೂಪಭೇದಗಳು ಹುಟ್ಟಿದುವೆಂದೂ ತಿಳಿಸಿದ. ಜಲಚರಕ್ರಿಯೆಯ, ರೂಪದ ಯಾವುದೇ ಒಂದು ವಿಕಾಸಾತ್ಮಕ ಸರಣಿಯೇ ಮಾನವಜೀವದ ಉಗಮಕ್ಕೆ ಕಾರಣವಾಯಿತು ಎಂಬುದು ಇವನ ಭಾವನೆಯಾಗಿತ್ತು.
ಜನನ | c. 610 BC |
---|---|
ಮರಣ | c. 546 BC |
ಕಾಲಮಾನ | Pre-Socratic philosophy |
ಪ್ರದೇಶ | Western Philosophy |
ಪರಂಪರೆ | Ionian Philosophy, Milesian school, Naturalism |
ಮುಖ್ಯ ಹವ್ಯಾಸಗಳು | Metaphysics, astronomy, geometry, geography |
ಗಮನಾರ್ಹ ಚಿಂತನೆಗಳು | The apeiron is the arche Evolutionary view of living things[೧][೨] Earth floats unsupported Mechanical model of the sky Water of rain from evaporation |
ಪ್ರಭಾವಕ್ಕೋಳಗಾಗು | |
ಪ್ರಭಾವ ಬೀರು
|
ಉಲ್ಲೇಖಗಳು ಬದಲಾಯಿಸಿ
- ↑ DK fragments A 11 and A 30
- ↑ "Anaximander". Encyclopædia Britannica Online.
- ↑ This character is traditionally associated with Boethius, however his face offering similarities with the relief of Anaximander (image in the box above), it could be a representation of the philosopher. See http://www.mlahanas.de/Greeks/SchoolAthens2.htm Archived 2007-02-14 ವೇಬ್ಯಾಕ್ ಮೆಷಿನ್ ನಲ್ಲಿ. for a description of the characters in this painting.
ಬಾಹ್ಯ ಸಂಪರ್ಕಗಳು ಬದಲಾಯಿಸಿ
- Media related to Anaximander at Wikimedia Commons
- Quotations related to ಅನ್ಯಾಕ್ಸಿಮೆಂಡರ್ at Wikiquote
- Works related to Anaximander at Wikisource
- Philoctete – Anaximandre: Fragments ((Grk icon)) (French) (English)
- The Internet Encyclopedia of Philosophy – Anaximander Archived 2009-10-15 ವೇಬ್ಯಾಕ್ ಮೆಷಿನ್ ನಲ್ಲಿ.
- Extensive bibliography by Dirk Couprie
- Anaximander entry by John Burnet contains fragments of Anaximander
🔥 Top keywords: ಕುವೆಂಪುಮುಖ್ಯ ಪುಟಕನ್ನಡ ಅಕ್ಷರಮಾಲೆವಿಶೇಷ:Searchವಿಷ್ಣುಸಹಾಯ:ಲಿಪ್ಯಂತರಕನ್ನಡಗಾದೆದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಎಚ್ ನರಸಿಂಹಯ್ಯಶಿವರಾಮ ಕಾರಂತಬಸವೇಶ್ವರಕಮಲದಹೂಬಿ. ಆರ್. ಅಂಬೇಡ್ಕರ್ಅಕ್ಕಮಹಾದೇವಿಕನ್ನಡ ಗುಣಿತಾಕ್ಷರಗಳುಭಾರತೀಯ ಮೂಲಭೂತ ಹಕ್ಕುಗಳುಕನ್ನಡ ಸಂಧಿಭಾರತದ ಸಂವಿಧಾನಗೌತಮ ಬುದ್ಧಮಾಸ್ತಿ ವೆಂಕಟೇಶ ಅಯ್ಯಂಗಾರ್ಪೂರ್ಣಚಂದ್ರ ತೇಜಸ್ವಿಪಂಪಕರ್ನಾಟಕದ ಏಕೀಕರಣಕರ್ನಾಟಕಮಹಾತ್ಮ ಗಾಂಧಿಕಾಮದೇವಕನ್ನಡ ಸಾಹಿತ್ಯಜಿ.ಎಸ್.ಶಿವರುದ್ರಪ್ಪವಿನಾಯಕ ಕೃಷ್ಣ ಗೋಕಾಕವಚನಕಾರರ ಅಂಕಿತ ನಾಮಗಳುವಿಭಕ್ತಿ ಪ್ರತ್ಯಯಗಳುನಾಲ್ವಡಿ ಕೃಷ್ಣರಾಜ ಒಡೆಯರುವರ್ಗೀಯ ವ್ಯಂಜನಜಾನಪದಪುರಂದರದಾಸಭಾರತದ ರಾಷ್ಟ್ರಪತಿಗಳ ಪಟ್ಟಿಕರ್ನಾಟಕದ ಜಿಲ್ಲೆಗಳು