ವಿರಾಟ್ ಕೊಹ್ಲಿ

ಭಾರತೀಯ ಕ್ರಿಕೆಟ್ ಆಟಗಾರ


ವಿರಾಟ್ ಕೊಹ್ಲಿ (ಜನನ: ನವೆಂಬರ್ ೫, ೧೯೮೮ ಡೆಲ್ಲಿಯಲ್ಲಿ) ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ. ಇವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮಾನ್. ಇವರು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. ಕೊಹ್ಲಿ ೨೦೦೮ರಲ್ಲಿ ಮಲೇಶಿಯಾದಲ್ಲಿ ನಡೆದ ೧೯ ವರ್ಷ ವಯಸ್ಸಿನೊಳಗಿರುವವರ ಕ್ರಿಕೆಟ್ ವಿಶ್ವಕಪ್‍ನಲ್ಲಿ ಭಾರತ ತಂಡದ ನಾಯಕರಾಗಿ ವಿಶ್ವಕಪ್ ಗೆದ್ದರು. ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದ್ರೆ ಇವರು ಕರ್ನಾಟಕಕ್ಕೆ ಸೇರಿರುವ ಪ್ರಥಮ ಆಕಾಗಾರರು . ತಮ್ಮ ಮೊದಲ ಏಕದಿನ ಪಂದ್ಯವನ್ನು ೧೮ ಆಗಸ್ಟ್ ೨೦೦೮ರಲ್ಲಿ ಆಡಿದರು. ರಣಜಿ ಟ್ರೋಫಿಯಲ್ಲಿ ಡೆಲ್ಲಿ ಕ್ರಿಕೆಟ್ ತ೦ಡದ ಪರವಾಗಿ ಆಡುತ್ತಾರೆ.

ವಿರಾಟ್ ಕೊಹ್ಲಿ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ವಿರಾಟ್ ಕೊಹ್ಲಿ
ಹುಟ್ಟು (1988-11-05) ೫ ನವೆಂಬರ್ ೧೯೮೮ (ವಯಸ್ಸು ೩೫)
ನವ ದೆಹಲಿ, ಭಾರತ
ಅಡ್ಡಹೆಸರುಚೀಕು[೧]
ಕಿಂಗ್ ಕೊಹ್ಲಿ[೨]
ಬ್ಯಾಟಿಂಗ್ಬಲಗೈ ಬೌಲಿಂಗ್
ಬೌಲಿಂಗ್ಶೈಲಿ ಬಲಗೈ ಮಧ್ಯಮ
ಪಾತ್ರಬ್ಯಾಟ್ಸ್ಮನ್, ಭಾರತದ ಮಾಜಿ ನಾಯಕ
ಸಂಬಂಧಗಳುಪ್ರೇಮ್ ಕೋಹ್ಲಿ (ತಂದೆ)
ಸರೋಜ್ ಕೋಹ್ಲಿ (ತಾಯಿ)
ಅನುಷ್ಕಾ ಶರ್ಮಾ (ಪತ್ನಿ)
ಜಾಲತಾಣವಿರಾಟ್ ಕೊಹ್ಲಿ ಫೌಂಡೇಶನ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ ೨೬೯)೨೦ ಜೂನ್ ೨೦೧೧ v ವೆಸ್ಟ್ ಇಂಡಿಸ್
ಕೊನೆಯ ಟೆಸ್ಟ್೫ ಮಾರ್ಚ್ ೨೦೧೭ v ಆಸ್ಟ್ರೇಲಿಯಾ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೧೭೫)೧೮ ಆಗಸ್ಟ್ ೨೦೦೮ v ಶ್ರೀಲಂಕಾ
ಕೊನೆಯ ಅಂ. ಏಕದಿನ​೧೫ ಜನವರಿ ೨೦೧೭ v ಇಂಗ್ಲೆಂಡ್
ಅಂ. ಏಕದಿನ​ ಅಂಗಿ ನಂ.೧೮
ಟಿ೨೦ಐ ಚೊಚ್ಚಲ (ಕ್ಯಾಪ್ ೩೧)೧೨ ಜೂನ್ ೨೦೧೦ v ಝಿಂಬಾಬ್ವೆ
ಕೊನೆಯ ಟಿ೨೦ಐ೨೯ ಜನವರಿ ೨೦೧೭ v ಇಂಗ್ಲೆಂಡ್
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೦೬ರಿಂದದೆಹಲಿ
೨೦೦೮ರಿಂದರಾಯಲ್ ಚಾಲೆಂಜರ್ಸ್ ಬೆಂಗಳೂರು (squad no. ೧೮)
ವೃತ್ತಿ ಅಂಕಿಅಂಶಗಳು
ಸ್ಪರ್ಧೆಟೆಸ್ಟ್ಒಡಿಐಟಿ೨೦IFC
ಪಂದ್ಯಗಳು೫೪೨೦೮೪೮೮೫
ಗಳಿಸಿದ ರನ್ಗಳು೪,೪೫೧೯,೫೮೮೧,೭೦೯೬೪೫೮
ಬ್ಯಾಟಿಂಗ್ ಸರಾಸರಿ೫೧.೭೫೫೩.೧೦೫೩.೪೦೫೧.೬೬
೧೦೦/೫೦೧೬/೧೪೪೦/೪೬೫/೧೬೨೨/೨೨
ಉನ್ನತ ಸ್ಕೋರ್೨೩೫೧೮೩೯೦*೨೧೧
ಎಸೆತಗಳು೧೫೦೬೧೧೧೪೬೬೧೮
ವಿಕೆಟ್‌ಗಳು
ಬೌಲಿಂಗ್ ಸರಾಸರಿ೧೫೯.೦೦೪೯.೫೦೧೦೮.೦೦
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್n/a೧/೧೫೧/೧೩೧/೧೯
ಹಿಡಿತಗಳು/ಸ್ಟಂಪಿಂಗ್‌೫೧/–೮೬/–೨೪/–೮೧/–
ಮೂಲ: ESPNcricinfo, ೯ ಫೆಬ್ರವರಿ ೨೦೧೭
Signature

ವೈಯಕ್ತಿಕ ಜೀವನ ಬದಲಾಯಿಸಿ

ವಿರಾಟ್ ಕೊಹ್ಲಿ ನವೆಂಬರ್ ೫,೧೯೮೮ರಂದು ದೆಹಲಿಯಲ್ಲಿ ಪ್ರೇಮ್ ಮತ್ತು ಸರೋಜ್ ಕೊಹ್ಲಿ ಎಂಬ ದಂಪತಿಗಳಿಗೆ ಜನಿಸಿದರು. ಕೊಹ್ಲಿಗೆ ವಿಕಾಶ್ ಎಂಬ ಅಣ್ಣ ಮತ್ತು ಭಾವ್ನಾ ಎಂಬ ಅಕ್ಕ ಇದ್ದಾರೆ. ವಿರಾಟ್ ತಂದೆ ಪ್ರೇಮ್ ವಕೀಲರಾಗಿದ್ದರು ಮತ್ತು ಡಿಸೆಂಬರ್ ೧೮, ೨೦೦೬ ರ೦ದು ಮರಣ ಹೊಂದಿದರು.

೨೧ ಡಿಸೆ೦ಬರ್ ೨೦೧೭ ರ೦ದು ನಟಿ ಅನುಷ್ಕಾ ಶರ್ಮಾರನ್ನು ವಿವಾಹವಾದರು.

ವಿರಾಟ್ ಕೊಹ್ಲಿಯ ಕೆಲವು ಸ್ಪೂರ್ತಿದಾಯಕ ವಿಚಾರಗಳ ಸೂಚಿ:

  1. ಯಾವಾಗಲೂ ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸನ್ನು ಗಳಿಸಬಹುದು.
  2. ಸ್ವಾರ್ಥಕ್ಕಾಗಿ ನನ್ನ ಬಗ್ಗೆ ನಾನು ಎಂದಿಗೂ ಯೋಚಿಸುವುದಿಲ್ಲ, ಯಾವಾಗಲೂ ತಂಡಕ್ಕಾಗಿ ಆಡುತ್ತೇನೆ.
  3. ನಿಮ್ಮಲ್ಲಿ ಪ್ರತಿಭೆ ಇದೆಯೋ ಇಲ್ಲವೋ, ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಕೇವಲ ಪ್ರತಿಭಾವಂತರು ಏನನ್ನೂ ಮಾಡುವುದಿಲ್ಲ.

ಅಂತರಾಷ್ಟ್ರೀಯ ಶತಕಗಳು ಬದಲಾಯಿಸಿ

ಟೆಸ್ಟ್ ಶತಕಗಳು
ವಿರಾಟ್ ಕೊಹ್ಲಿ ಟೆಸ್ಟ್ ಶತಕಗಳು
#ರನ್‍ಗಳುಬಾಲ್‍ಗಳುವಿರುದ್ಧಊರು/ದೇಶಕ್ರೀಡಾಂಗಣವರ್ಷಫಲಿತಾಂಶ
೧೧೬೨೧೩೧೧  ಆಸ್ಟ್ರೇಲಿಯಾಅಡಿಲೇಡ್, ಆಸ್ಟ್ರೇಲಿಯಾಅಡಿಲೇಡ್ ಓವಲ್೨೦೧೨೨೯೮ ರನ್‍ಗಳಿಂದ ಸೋಲು
ಏಕದಿನ ಶತಕಗಳು
ವಿರಾಟ್ ಕೊಹ್ಲಿ ಏಕದಿನ ಶತಕಗಳು
#ರನ್‍ಗಳುಬಾಲ್‍ಗಳುವಿರುದ್ಧಊರು/ದೇಶಕ್ರೀಡಾಂಗಣವರ್ಷಫಲಿತಾಂಶ
೧೦೭೧೧೪೧೧  ಶ್ರೀಲಂಕಾಕೊಲ್ಕತ್ತಾ, ಭಾರತಈಡನ್ ಗಾರ್ಡನ್ಸ್೨೦೦೯೭ ವಿಕೆಟ್‍ಗಳಿಂದ ಗೆಲುವು
೧೦೨*೯೫೧೧  ಬಾಂಗ್ಲಾದೇಶಮೀರ್‌ಪುರ್, ಬಾಂಗ್ಲಾದೇಶಶೇರ್-ಏ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂ೨೦೧೦೬ ವಿಕೆಟ್‍ಗಳಿಂದ ಗೆಲುವು
೧೧೮೧೨೧೧೧  ಆಸ್ಟ್ರೇಲಿಯಾವಿಶಾಖಪಟ್ಟಣ, ಭಾರತಎಸಿಎ-ವಿಡಿಸಿಎ ಸ್ಟೇಡಿಯಂ೨೦೧೦೫ ವಿಕೆಟ್‍ಗಳಿಂದ ಗೆಲುವು
೧೦೫೧೦೪೧೦  ನ್ಯೂ ಜೀಲ್ಯಾಂಡ್ಗುವಾಹಾಟಿ, ಭಾರತನೆಹರು ಸ್ಟೇಡಿಯಂ, ಗುವಾಹಾಟಿ೨೦೧೦೪೦ ರನ್‍ಗಳಿಂದ ಗೆಲುವು
೧೦೦*೮೩  ಬಾಂಗ್ಲಾದೇಶಮೀರ್‌ಪುರ್, ಬಾಂಗ್ಲಾದೇಶಶೇರ್-ಏ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂ೨೦೧೧೮೭ ರನ್‍ಗಳಿಂದ ಗೆಲುವು
೬'೧೦೭೯೩  ಇಂಗ್ಲೆಂಡ್ಕಾರ್ಡಿಫ್, ವೇಲ್ಸ್ಎಸ್‍ಡಬ್ಲ್ಯೂಏಎಲ್‍ಇಸಿ ಸ್ಟೇಡಿಯಂ೨೦೧೧೬ ವಿಕೆಟ್‍ಗಳಿಂದ ಸೋಲು
೧೧೨*೯೮೧೬  ಇಂಗ್ಲೆಂಡ್ದೆಹಲಿ, ಭಾರತಫಿರೋಜ಼್ ಶಾ ಕೋಟ್ಲಾ ಗ್ರೌಂಡ್೨೦೧೧೮ ವಿಕೆಟ್‍ಗಳಿಂದ ಗೆಲುವು
8117123140  ವೆಸ್ಟ್ ಇಂಡೀಸ್ವಿಶಾಖಪಟ್ಟಣ, ಭಾರತಎಸಿಎ-ವಿಡಿಸಿಎ ಸ್ಟೇಡಿಯಂ೨೦೧೧೫ ವಿಕೆಟ್‍ಗಳಿಂದ ಗೆಲುವು
9133*86162  ಶ್ರೀಲಂಕಾಹೋಬಾರ್ಟ್, ಆಸ್ಟ್ರೇಲಿಯಾಬೆಲ್ಲೆರೀವ್ ಓವಲ್೨೦೧೨೭ ವಿಕೆಟ್‍ಗಳಿಂದ ಗೆಲುವು
1010812070  ಶ್ರೀಲಂಕಾಮೀರ್‌ಪುರ್, ಬಾಂಗ್ಲಾದೇಶಶೇರ್-ಏ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂ೨೦೧೨೫೦ ರನ್‍ಗಳಿಂದ ಗೆಲುವು
11183148221  ಪಾಕಿಸ್ತಾನಮೀರ್‌ಪುರ್, ಬಾಂಗ್ಲಾದೇಶಶೇರ್-ಏ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂ೨೦೧೨೬ ವಿಕೆಟ್‍ಗಳಿಂದ ಗೆಲುವು

ಪ್ರಶಸ್ತಿಗಳು ಬದಲಾಯಿಸಿ

ಆಗಸ್ಟ್ ೨೦೧೩ ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಕೊಹ್ಲಿ
ಮಾರ್ಚ್ ೨೦೧೭ ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಕೊಹ್ಲಿ
ಸೆಪ್ಟೆಂಬರ್ ೨೦೧೮ ರಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸುತ್ತಿರುವ ಕೊಹ್ಲಿ
೨೦೧೭ ರಲ್ಲಿ ನವದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೊಹ್ಲಿ

ರಾಷ್ಟ್ರೀಯ ಗೌರವಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Kohli will take Indian cricket places". Rediff. Retrieved 24 December 2015.
  2. "Why Is Virat Kohli Called King Kohli?". One Cricket. Retrieved 21 February 2024.
  3. "Virat Kohli nominated for Arjuna Award". The Indian Express (in ಇಂಗ್ಲಿಷ್). 2013-04-30.
  4. "Virat Kohli receives Padma Shri Award at Rashtrapati Bhavan". The Indian Express. 31 March 2017. Archived from the original on 30 August 2017. Retrieved 1 November 2017.
  5. "Virat Kohli, Mirabai Chanu conferred with Rajiv Gandhi Khel Ratna Award". The Indian Express (in ಇಂಗ್ಲಿಷ್). 25 September 2018. Retrieved 26 October 2021.

ವಿರಾಟ್ ಕೊಹ್ಲಿ ವಿಚಾರಗಳು

🔥 Top keywords: ಮುಖ್ಯ ಪುಟಷರಾಯಿಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡ ಅಕ್ಷರಮಾಲೆಗಾದೆಪಕ್ಷಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಟಿಬೆಟ್ದ.ರಾ.ಬೇಂದ್ರೆ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಬಸವೇಶ್ವರಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತದ ಸಂವಿಧಾನಬಿ. ಆರ್. ಅಂಬೇಡ್ಕರ್ವಿಶ್ವ ಪರಿಸರ ದಿನಶಿವರಾಮ ಕಾರಂತಕನ್ನಡ ಗುಣಿತಾಕ್ಷರಗಳುಚಂದ್ರಶೇಖರ ಕಂಬಾರಮಾಸ್ತಿ ವೆಂಕಟೇಶ ಅಯ್ಯಂಗಾರ್ಯು.ಆರ್.ಅನಂತಮೂರ್ತಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗೌತಮ ಬುದ್ಧಅಕ್ಕಮಹಾದೇವಿಕರ್ನಾಟಕಕನ್ನಡ ಸಂಧಿಭಾರತದ ರಾಷ್ಟ್ರಪತಿಗಳ ಪಟ್ಟಿಜಾನಪದನಾಲ್ವಡಿ ಕೃಷ್ಣರಾಜ ಒಡೆಯರುಸ್ವಾಮಿ ವಿವೇಕಾನಂದಕರ್ನಾಟಕದ ಏಕೀಕರಣಭಾರತೀಯ ಮೂಲಭೂತ ಹಕ್ಕುಗಳುಕನ್ನಡ ವ್ಯಾಕರಣಕರ್ನಾಟಕದ ಜಾನಪದ ಕಲೆಗಳುಪರಿಪೂರ್ಣ ಪೈಪೋಟಿಲೋಕಸಭೆಜನಪದ ಕಲೆಗಳು