ಮೇಕೆ
a pygmy goat
Conservation status
Domesticated
Scientific classification
ಸಾಮ್ರಾಜ್ಯ:
animalia
ವಿಭಾಗ:
ಖಾರ್ಡೇಟ
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
Subspecies:
C. a. hircus
Trinomial name
Capra aegagrus hircus
(Linnaeus, 1758)
Synonyms
Capra hircus


ದೇಶೀಯ ಮೇಕೆಯು (ಚಾಪ್ರಾ ಏಗಾಗ್ರಸ್ ಹಿಯರ್ಕುಸ್) ನೈಋತ್ಯ ಏಷ್ಯಾ ಮತ್ತು ಪೂರ್ವ ಯೂರೋಪ್‍ನ ಕಾಡು ಮೇಕೆಯಿಂದ ಪಳಗಿಸಿಲಾದ ಮೇಕೆಯ ಒಂದು ಉಪಪ್ರಜಾತಿ. ಮೇಕೆಯು ಬೋವಿಡಿ ಕುಟುಂಬದ ಸದಸ್ಯವಾಗಿದೆ ಮತ್ತು ಕುರಿಗೆ ನಿಕಟವಾಗಿ ಸಂಬಂಧಿಸಿದೆ ಏಕೆಂದರೆ ಎರಡೂ ಆಡೆರಳೆ ಉಪಕುಟುಂಬ ಕಪ್ರೀನಿಯಲ್ಲಿವೆ. ಮೇಕೆಯ ೩೦೦ಕ್ಕಿಂತ ಹೆಚ್ಚು ವಿಭಿನ್ನ ತಳಿಗಳಿವೆ.ಹೆಣ್ಣು ಮೇಕೆಯನ್ನು"ನಾನೀಸ್" ಎಂದು ಕರೆಯಲಾಗುತ್ತದೆ ಮತ್ತು ಗಂಡು ಮೇಕೆಯನ್ನು "ಬಕ್" ಎಂದು ಕರೆಯುತ್ತಾರೆ.ಮೇಕೆಗಳನ್ನು ಸಣ್ಣ ಜಾನುವಾರು ಸಾಕವ ಪ್ರಾಣಿಗಳೆಂದು ಹೇಳಲಾಗುತ್ತದೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ

🔥 Top keywords: ಒಂಟೆರತ್ನಗಂಬಳಿಕುವೆಂಪುಮುಖ್ಯ ಪುಟಕನ್ನಡ ಅಕ್ಷರಮಾಲೆವಿಶೇಷ:Searchಗಾದೆಸಹಾಯ:ಲಿಪ್ಯಂತರಕನ್ನಡದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ವ್ಯಾಕರಣಭಾರತದ ಸಂವಿಧಾನಬಸವೇಶ್ವರಕನ್ನಡ ಗುಣಿತಾಕ್ಷರಗಳುಶಿವರಾಮ ಕಾರಂತಜಾನಪದಕನ್ನಡ ಸಂಧಿಗೌತಮ ಬುದ್ಧವಿಶ್ವ ತಂಬಾಕು ನಿಷೇಧ ದಿನಮಹಾತ್ಮ ಗಾಂಧಿಮಾಸ್ತಿ ವೆಂಕಟೇಶ ಅಯ್ಯಂಗಾರ್ಬಿ. ಆರ್. ಅಂಬೇಡ್ಕರ್ಭಾರತೀಯ ಮೂಲಭೂತ ಹಕ್ಕುಗಳುತಾಜ್ ಮಹಲ್ಸ್ವಾಮಿ ವಿವೇಕಾನಂದಅಕ್ಕಮಹಾದೇವಿಕರ್ನಾಟಕದ ಏಕೀಕರಣವರ್ಗೀಯ ವ್ಯಂಜನಕನ್ನಡ ಸಾಹಿತ್ಯಕರ್ನಾಟಕಪೂರ್ಣಚಂದ್ರ ತೇಜಸ್ವಿಜಿ.ಎಸ್.ಶಿವರುದ್ರಪ್ಪಚಂದ್ರಶೇಖರ ಕಂಬಾರಗಿರೀಶ್ ಕಾರ್ನಾಡ್ವಚನ ಸಾಹಿತ್ಯಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಿಭಕ್ತಿ ಪ್ರತ್ಯಯಗಳುವಿನಾಯಕ ಕೃಷ್ಣ ಗೋಕಾಕ