ಹ್ಯಾರಿ ಹೌದಿನಿ


ಹ್ಯಾರಿ ಹೌದಿನಿಯನ್ನು (ಮಾರ್ಚ್ ೨೪,೧೮೭೪-ಅಕ್ಟೋಬರ್ ೩೧,೧೯೨೬) ಜಾದೂ ಪ್ರಪಂಚದ ಅಪ್ರತಿಮ ಕಲೆಗಾರನೆಂದು ಗುರುತಿಸಲಾಗುತ್ತದೆ.

ಪತ್ನಿ ಮತ್ತು ತಾಯಿಯೊಂದಿಗೆ ಹೌದಿನಿ

ಹಂಗರಿ ದೇಶದ ರಾಜಧಾನಿಯಾದ ಬುಡಾಪೆಸ್ಟ್ ನಗರದಲ್ಲಿ ಜನಿಸಿದ ಹೌದಿನಿಯನ್ನು ಅಮೇರಿಕದ ಅಪ್ರತಿಮ ಜಾದೂಗಾರ,ಸಾಹಸ ಕಲಾವಿದ,ನಟ ಮತ್ತು ಚಿತ್ರ ನಿರ್ಮಾಪಕನೆಂದು ವಿವರಿಸಬಹುದು.ನೀರಿನಲ್ಲಿ ಕೈಕಾಲು ಕಟ್ಟಿಹಾಕಿದರೂ ಕ್ಷಣಾರ್ಧದಲ್ಲಿ ನೀರಿನಿಂದ ಎದ್ದು ಬರುತ್ತಿದ್ದ ಈತನ ಪ್ರಖ್ಯಾತ ಕೈಕೊಳ ಜಾದೂ ಎಂಥವನಲ್ಲೂ ಮೈ ಜುಮ್ಮೆನ್ನಿಸುವಂತೆ ಮಾಡುತ್ತಿತ್ತು.ಈ ರೀತಿಯಾಗಿ ಹೌದಿನಿ ತನ್ನ ದೇಹಕ್ಕೆಲ್ಲ ಕಬ್ಬಿಣದ ಸರಪಳಿಯಿಂದ ಬೀಗದ ಸಮೇತ ಸ್ವಯಂ ಬಂಧಿತನಾಗಿ ಸಮುದ್ರದಲ್ಲಿ,ನೀರಿನ ಕೊಳದಲ್ಲಿ,ಬೆಂಕಿಯಲ್ಲಿ ಒಂದಿಷ್ಟೂ ಗಾಯ ಮಾಡಿಕೊಳ್ಳದೇ ಪಾರಾಗಿ ಬರುತ್ತಿದ್ದ!


🔥 Top keywords: ಕನ್ನಡ ಅಕ್ಷರಮಾಲೆವಿಶೇಷ:Searchಸಹಾಯ:ಲಿಪ್ಯಂತರಮುಖ್ಯ ಪುಟಕುವೆಂಪುವಿಶ್ವ ಪರಿಸರ ದಿನಮಾಸ್ತಿ ವೆಂಕಟೇಶ ಅಯ್ಯಂಗಾರ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗಾದೆಡಾ ಬ್ರೋಕನ್ನಡ ಗುಣಿತಾಕ್ಷರಗಳುಕನ್ನಡಗಿಡಮೂಲಿಕೆಗಳ ಔಷಧಿಭಾರತದ ಸಂವಿಧಾನಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕದ ಜಿಲ್ಲೆಗಳುಬಸವೇಶ್ವರಕನ್ನಡ ಸಂಧಿಭಾರತೀಯ ಮೂಲಭೂತ ಹಕ್ಕುಗಳುದ.ರಾ.ಬೇಂದ್ರೆಛತ್ರಪತಿ ಶಿವಾಜಿಕರ್ನಾಟಕವರ್ಗೀಯ ವ್ಯಂಜನವಚನಕಾರರ ಅಂಕಿತ ನಾಮಗಳುಜಲ ಮಾಲಿನ್ಯಗೌತಮ ಬುದ್ಧಬಿ. ಆರ್. ಅಂಬೇಡ್ಕರ್ಭಾರತದ ರಾಷ್ಟ್ರಪತಿಗಳ ಪಟ್ಟಿಶಿವರಾಮ ಕಾರಂತಕೆ. ಅಣ್ಣಾಮಲೈಕನ್ನಡ ವ್ಯಾಕರಣತತ್ಸಮ-ತದ್ಭವವಿಭಕ್ತಿ ಪ್ರತ್ಯಯಗಳುಜಾನಪದಪರಮಾಣುಲೋಕಸಭೆಕೇಂದ್ರಾಡಳಿತ ಪ್ರದೇಶಗಳುವಿಜಯನಗರ ಸಾಮ್ರಾಜ್ಯ