ವಿಶ್ವ ಪರಂಪರೆಯ ತಾಣಗಳ ಪಟ್ಟಿ
೨೦೦೮ರಂತೆ ವಿಶ್ವದ ೧೪೫ ರಾಷ್ಟ್ರಗಳಲ್ಲಿ ಒಟ್ಟು ೮೭೮ ವಿಶ್ವ ಪರಂಪರೆಯ ತಾಣಗಳಿವೆ. ಯುನೆಸ್ಕೋ ಸಂಸ್ಥೆಯು ಈ ತಾಣಗಳನ್ನು ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಮಿಶ್ರಗುಣದ ತಾಣಗಳೆಂದು ಗುರುತಿಸಿದೆ. ಅಲ್ಲದೆ ತಾಣಗಳ ಉಸ್ತುವಾರಿಯ ದೃಷ್ಟಿಯಿಂದ ಈ ೮೭೮ ತಾಣಗಳನ್ನು ೫ ಭೌಗೋಳಿಕ ವಲಯಗಳಾಗಿ ವಿಭಾಗಿಸಲಾಗಿದೆ. ಅವೆಂದರೆ : ೧) ಯುರೋಪ್ ಮತ್ತು ಉತ್ತರ ಅಮೇರಿಕಾ ೨) ಏಷ್ಯಾ-ಪೆಸಿಫಿಕ್ ೩) ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ ೪) ಅರಬ್ ರಾಷ್ಟ್ರಗಳು ಮತ್ತು ೫) ಆಫ್ರಿಕಾ
ಸೂಚನೆ : ಕೆಳಕಂಡ ಪಟ್ಟಿಯು ರಾಷ್ಟ್ರಗಳ ಹೆಸರಿನ ಮೇಲೆ ಅಕಾರಾದಿಯಾಗಿ ಜೋಡಿಸಲ್ಪಟ್ಟಿದೆ. ತಲೆಬರಹಗಳ ಬಳಿ ಕಾಣುವ ಪುಟ್ಟ ಬಾಕ್ಸ್ ಗಳನ್ನು ಒತ್ತುವುದರ ಮೂಲಕ ಪಟ್ಟಿಯನ್ನು ಬೇಕಾದ ಮಾನದಂಡ ಮೇಲೆ ಪುನರ್ಜೋಡಿಸಬಹುದು.
ರಾಷ್ಟ್ರ | ವಿಶ್ವ ಪರಂಪರೆಯ ಪ್ರಾಕೃತಿಕ ತಾಣ | ವಿಶ್ವ ಪರಂಪರೆಯ ಸಾಂಸ್ಕೃತಿಕ ತಾಣ | ಮಿಶ್ರ ತಾಣ | ಒಟ್ಟು | ವಲಯ |
ಅಫ್ಘಾನಿಸ್ಥಾನ್ | 2 | 2 | ಏಷ್ಯಾ-ಪೆಸಿಫಿಕ್ | ||
ಅಲ್ಬೇನಿಯ | 2 | 2 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಅಲ್ಜೀರಿಯ | 6 | 1 | 7 | ಅರಬ್ ರಾಷ್ಟ್ರಗಳು | |
ಅಂಡೋರ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಅರ್ಜೆಂಟೀನ | 4 | 3 | 7 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | |
ಅರ್ಜೆಂಟೀನ ಹಾಗೂ ಬ್ರೆಜಿಲ್ | 1 | 1 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ಆರ್ಮೇನಿಯ | 3 | 3 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಆಸ್ಟ್ರೇಲಿಯ | 11 | 2 | 4 | 17 | ಏಷ್ಯಾ-ಪೆಸಿಫಿಕ್ |
ಆಸ್ಟ್ರಿಯ | 7 | 7 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಆಸ್ಟ್ರಿಯ ಹಾಗೂ ಹಂಗರಿ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಅಜೆರ್ಬೈಜಾನ್ | 2 | 2 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಬಹರೇನ್ | 1 | 1 | ಅರಬ್ ರಾಷ್ಟ್ರಗಳು | ||
ಬಾಂಗ್ಲಾದೇಶ | 1 | 2 | 3 | ಏಷ್ಯಾ-ಪೆಸಿಫಿಕ್ | |
ಬೆಲಾರುಸ್ | 2 | 2 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಬೆಲಾರುಸ್ ಹಾಗೂ ಪೋಲೆಂಡ್ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಬೆಲಾರುಸ್ ಮತ್ತಿತರ ಯುರೋಪ್ನ ಹಲವು ರಾಷ್ಟ್ರಗಳು | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಬೆಲ್ಜಿಯಂ | 8 | 8 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಬೆಲ್ಜಿಯಂ ಫ್ರಾನ್ಸ್ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಬೆಲೀಜ್ | 1 | 1 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ಬೆನಿನ್ | 1 | 1 | ಆಫ್ರಿಕಾ | ||
ಬೊಲಿವಿಯ | 1 | 5 | 6 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | |
ಬೊಸ್ನಿಯ ಮತ್ತು ಹೆರ್ಜೆಗೊವಿನ | 2 | 2 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಬೊಟ್ಸ್ವಾನ | 1 | 1 | ಆಫ್ರಿಕಾ | ||
ಬ್ರೆಜಿಲ್ | 7 | 9 | 16 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | |
ಬಲ್ಗೇರಿಯ | 2 | 7 | 9 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಕಾಂಬೋಡಿಯ | 1 | 1 | ಏಷ್ಯಾ-ಪೆಸಿಫಿಕ್ | ||
ಕ್ಯಾಮೆರೂನ್ | 1 | 1 | ಆಫ್ರಿಕಾ | ||
ಕೆನಡ | 6 | 6 | 12 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಕೆನಡ ಹಾಗೂ ಯು.ಎಸ್.ಎ. | 2 | 2 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಮಧ್ಯ ಆಫ್ರಿಕಾ ಗಣರಾಜ್ಯ | 1 | 1 | ಆಫ್ರಿಕಾ | ||
ಚಿಲಿ | 5 | 5 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ಚೀನಾ | 7 | 26 | 4 | 37 | ಏಷ್ಯಾ-ಪೆಸಿಫಿಕ್ |
ಕೊಲಂಬಿಯ | 2 | 4 | 6 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | |
ಕೋಸ್ಟಾ ರಿಕ | 2 | 2 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ಕೋಸ್ಟಾ ರಿಕ ಹಾಗೂ ಪನಾಮ | 1 | 1 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ಕೋತ್ ದ ಇವಾರ್ | 2 | 2 | ಆಫ್ರಿಕಾ | ||
ಕ್ರೊಯೆಶಿಯ | 1 | 5 | 6 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಕ್ಯೂಬ | 2 | 6 | 8 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | |
ಸಿಪ್ರಸ್ | 3 | 3 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಟೆಂಪ್ಲೇಟು:Country data the Czech Republic ಚೆಕ್ ಗಣರಾಜ್ಯ | 12 | 12 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಉತ್ತರ ಕೊರಿಯ | 1 | 1 | ಏಷ್ಯಾ-ಪೆಸಿಫಿಕ್ | ||
ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ | 5 | 5 | ಆಫ್ರಿಕಾ | ||
ಡೆನ್ಮಾರ್ಕ್ | 1 | 3 | 4 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಡೊಮಿನಿಕ | 1 | 1 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ಡೊಮಿನಿಕ ಗಣರಾಜ್ಯ | 1 | 1 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ಎಕ್ವಡಾರ್ | 2 | 2 | 4 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | |
ಈಜಿಪ್ಟ್ | 1 | 6 | 7 | ಅರಬ್ ರಾಷ್ಟ್ರಗಳು | |
ಎಲ್ ಸಾಲ್ವಡಾರ್ | 1 | 1 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ಎಸ್ಟೊನಿಯ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಇಥಿಯೋಪಿಯ | 1 | 7 | 8 | ಆಫ್ರಿಕಾ | |
ಫಿನ್ಲ್ಯಾಂಡ್ | 5 | 5 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಫ್ರಾನ್ಸ್ | 1 | 28 | 29 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಫ್ರಾನ್ಸ್ ಹಾಗೂ ಸ್ಪೆಯ್ನ್ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಗಬೊನ್ | 1 | 1 | ಆಫ್ರಿಕಾ | ||
ಗ್ಯಾಂಬಿಯ | 1 | 1 | ಆಫ್ರಿಕಾ | ||
ಗ್ಯಾಂಬಿಯ ಹಾಗೂ ಸೆನಗಲ್ | 1 | 1 | ಆಫ್ರಿಕಾ | ||
ಜಾರ್ಜಿಯ | 3 | 3 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಜರ್ಮನಿ | 1 | 29 | 30 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಜರ್ಮನಿ ಹಾಗೂ ಪೋಲೆಂಡ್ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಜರ್ಮನಿ ಹಾಗೂ ಯುನೈಟೆಡ್ ಕಿಂಗ್ಡಮ್ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಘಾನ | 2 | 2 | ಆಫ್ರಿಕಾ | ||
ಗ್ರೀಸ್ | 15 | 2 | 17 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಗ್ವಾಟೆಮಾಲ | 2 | 1 | 3 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | |
ಗಿನಿ ಹಾಗೂ ಐವರಿ ಕೋಸ್ಟ್ | 1 | 1 | ಆಫ್ರಿಕಾ | ||
ಹೈತಿ | 1 | 1 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ವ್ಯಾಟಿಕನ್ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಹೊಂಡುರಾಸ್ | 1 | 1 | 2 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | |
ಹಂಗರಿ | 6 | 6 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಹಂಗರಿ ಹಾಗೂ ಸ್ಲೊವಾಕಿಯ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಐಸ್ಲ್ಯಾಂಡ್ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಭಾರತ | 5 | 22 | 27 | ಏಷ್ಯಾ-ಪೆಸಿಫಿಕ್ | |
ಇಂಡೊನೇಷ್ಯ | 4 | 3 | 7 | ಏಷ್ಯಾ-ಪೆಸಿಫಿಕ್ | |
ಇರಾನ್ | 9 | 9 | ಏಷ್ಯಾ-ಪೆಸಿಫಿಕ್ | ||
ಇರಾಕ್ | 3 | 3 | ಅರಬ್ ರಾಷ್ಟ್ರಗಳು | ||
ಐರ್ಲೆಂಡ್ | 2 | 2 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಇಸ್ರೇಲ್ | 6 | 6 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಇಟಲಿ | 1 | 40 | 41 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಇಟಲಿ ಹಾಗೂ ವ್ಯಾಟಿಕನ್ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಜಪಾನ್ | 3 | 11 | 14 | ಏಷ್ಯಾ-ಪೆಸಿಫಿಕ್ | |
ಜೋರ್ಡಾನ್ | 3 | 3 | ಅರಬ್ ರಾಷ್ಟ್ರಗಳು | ||
ಕಜಾಕಸ್ಥಾನ್ | 2 | 2 | ಏಷ್ಯಾ-ಪೆಸಿಫಿಕ್ | ||
ಕೀನ್ಯ | 2 | 1 | 3 | ಆಫ್ರಿಕಾ | |
ಲಾಓಸ್ | 2 | 2 | ಏಷ್ಯಾ-ಪೆಸಿಫಿಕ್ | ||
ಲಾಟ್ವಿಯ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಲೆಬನನ್ | 5 | 5 | ಅರಬ್ ರಾಷ್ಟ್ರಗಳು | ||
ಲಿಬ್ಯಾ | 5 | 5 | ಅರಬ್ ರಾಷ್ಟ್ರಗಳು | ||
ಲಿಥುವೇನಿಯ | 2 | 2 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಲಿಥುವೇನಿಯ ಹಾಗೂ ರಷ್ಯಾ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಲಕ್ಸೆಂಬೊರ್ಗ್ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಮಾಡಗಾಸ್ಕರ್ | 2 | 1 | 3 | ಆಫ್ರಿಕಾ | |
ಮಲಾವಿ | 1 | 1 | 2 | ಆಫ್ರಿಕಾ | |
ಮಲೇಶಿಯ | 2 | 2 | ಏಷ್ಯಾ-ಪೆಸಿಫಿಕ್ | ||
ಮಾಲಿ | 3 | 1 | 4 | ಆಫ್ರಿಕಾ | |
ಮಾಲ್ಟ | 3 | 3 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಮೌರಿಟೇನಿಯ | 1 | 1 | 2 | ಅರಬ್ ರಾಷ್ಟ್ರಗಳು | |
ಮಾರಿಷ್ಯಸ್ | 1 | 1 | ಅರಬ್ ರಾಷ್ಟ್ರಗಳು | ||
ಮೆಕ್ಸಿಕೊ | 3 | 24 | 27 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | |
ಮಂಗೋಲಿಯ | 1 | 1 | ಏಷ್ಯಾ-ಪೆಸಿಫಿಕ್ | ||
ಮಂಗೋಲಿಯ ಹಾಗೂ ರಷ್ಯಾ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಮಾಂಟೆನೆಗ್ರೊ | 1 | 1 | 2 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಮೊರಾಕೊ | 8 | 8 | ಅರಬ್ ರಾಷ್ಟ್ರಗಳು | ||
ಮೊಜಾಂಬಿಕ್ | 1 | 1 | ಆಫ್ರಿಕಾ | ||
ನಮಿಬಿಯ | 1 | 1 | ಆಫ್ರಿಕಾ | ||
ನೇಪಾಳ | 2 | 2 | 4 | ಏಷ್ಯಾ-ಪೆಸಿಫಿಕ್ | |
ನೆದರ್ಲ್ಯಾಂಡ್ಸ್ | 7 | 7 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ನ್ಯೂ ಜೀಲ್ಯಾಂಡ್ | 2 | 1 | 3 | ಏಷ್ಯಾ-ಪೆಸಿಫಿಕ್ | |
ನಿಕರಾಗುವ | 1 | 1 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ನೈಜರ್ | 2 | 2 | ಆಫ್ರಿಕಾ | ||
ನೈಜೀರಿಯ | 2 | 2 | ಆಫ್ರಿಕಾ | ||
ನಾರ್ವೆ | 1 | 5 | 6 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಒಮಾನ್ | 4 | 4 | ಅರಬ್ ರಾಷ್ಟ್ರಗಳು | ||
ಪಾಕಿಸ್ತಾನ್ | 6 | 6 | ಏಷ್ಯಾ-ಪೆಸಿಫಿಕ್ | ||
ಪನಾಮ | 2 | 2 | 4 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | |
ಪರಾಗ್ವೆ | 1 | 1 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ಪೆರು | 2 | 6 | 2 | 10 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ |
ಫಿಲಿಪ್ಪೀನ್ಸ್ | 2 | 3 | 5 | ಏಷ್ಯಾ-ಪೆಸಿಫಿಕ್ | |
ಪೋಲೆಂಡ್ | 1 | 12 | 13 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಪೋರ್ಚುಗಲ್ | 1 | 12 | 13 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ದಕ್ಷಿಣ ಕೊರಿಯ | 1 | 7 | 8 | ಏಷ್ಯಾ-ಪೆಸಿಫಿಕ್ | |
ರೊಮೇನಿಯ | 1 | 6 | 7 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ರಷ್ಯಾ | 7 | 13 | 20 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಸೇಂಟ್ ಕಿಟ್ಸ್ ಮತ್ತು ನೆವಿಸ್ | 1 | 1 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ಸೇಂಟ್ ಲುಸಿಯ | 1 | 1 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ಸಾನ್ ಮರಿನೊ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಸೌದಿ ಅರೆಬಿಯ | 1 | 1 | ಅರಬ್ ರಾಷ್ಟ್ರಗಳು | ||
ಸೆನಗಲ್ | 2 | 2 | 4 | ಆಫ್ರಿಕಾ | |
ಸೆರ್ಬಿಯ | 4 | 4 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಟೆಂಪ್ಲೇಟು:Country data the Seychelles ಸೆಶೆಲ್ಸ್ | 2 | 2 | ಆಫ್ರಿಕಾ | ||
ಸ್ಲೊವಾಕಿಯ | 4 | 4 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಸ್ಲೊವಾಕಿಯ ಹಾಗೂ ಉಕ್ರೈನ್ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಸ್ಲೊವೇನಿಯ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಟೆಂಪ್ಲೇಟು:Country data the Solomon Islands ಸಾಲೊಮನ್ ದ್ವೀಪಗಳು | 1 | 1 | ಏಷ್ಯಾ-ಪೆಸಿಫಿಕ್ | ||
ದಕ್ಷಿಣ ಆಫ್ರಿಕ | 3 | 4 | 1 | 8 | ಆಫ್ರಿಕಾ |
ಸ್ಪೆಯ್ನ್ | 3 | 35 | 1 | 39 | ಯುರೋಪ್ ಮತ್ತು ಉತ್ತರ ಅಮೇರಿಕಾ |
ಶ್ರೀಲಂಕಾ | 1 | 6 | 7 | ಏಷ್ಯಾ-ಪೆಸಿಫಿಕ್ | |
ಸುಡಾನ್ | 1 | 1 | ಅರಬ್ ರಾಷ್ಟ್ರಗಳು | ||
ಸುರಿನಾಮ್ | 1 | 1 | 1 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | |
ಸ್ವೀಡನ್ | 11 | 1 | 12 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಸ್ವೀಡನ್ ಹಾಗೂ ಫಿನ್ಲೆಂಡ್ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಸ್ವಿಟ್ಜರ್ಲ್ಯಾಂಡ್ | 2 | 5 | 7 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಸಿರಿಯಾ | 5 | 5 | ಅರಬ್ ರಾಷ್ಟ್ರಗಳು | ||
ಥೈಲೆಂಡ್ | 2 | 3 | 5 | ಏಷ್ಯಾ-ಪೆಸಿಫಿಕ್ | |
ಉತ್ತರ ಮ್ಯಾಸೆಡೊನಿಯ | 1 | 1 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಟೊಗೊ | 1 | 1 | ಆಫ್ರಿಕಾ | ||
ಟುನೀಶಿಯ | 1 | 7 | 8 | ಅರಬ್ ರಾಷ್ಟ್ರಗಳು | |
ಟರ್ಕಿ | 7 | 2 | 9 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ತುರ್ಕ್ಮೇನಿಸ್ಥಾನ್ | 3 | 3 | ಏಷ್ಯಾ-ಪೆಸಿಫಿಕ್ | ||
ಉಗಾಂಡ | 2 | 1 | 3 | ಆಫ್ರಿಕಾ | |
ಯುಕ್ರೇನ್ | 2 | 2 | ಯುರೋಪ್ ಮತ್ತು ಉತ್ತರ ಅಮೇರಿಕಾ | ||
ಯುನೈಟೆಡ್ ಕಿಂಗ್ಡಮ್ | 4 | 21 | 1 | 26 | ಯುರೋಪ್ ಮತ್ತು ಉತ್ತರ ಅಮೇರಿಕಾ |
ಟಾಂಜಾನಿಯ | 4 | 3 | 7 | ಆಫ್ರಿಕಾ | |
ಯು.ಎಸ್.ಎ. | 10 | 8 | 18 | ಯುರೋಪ್ ಮತ್ತು ಉತ್ತರ ಅಮೇರಿಕಾ | |
ಯುರುಗ್ವೆ | 1 | 1 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | ||
ಉಜ್ಬೇಕಿಸ್ಥಾನ್ | 4 | 4 | ಏಷ್ಯಾ-ಪೆಸಿಫಿಕ್ | ||
ವೆನೆಜುವೆಲ | 1 | 2 | 3 | ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ | |
ವಿಯೆಟ್ನಾಮ್ | 2 | 3 | 5 | ಏಷ್ಯಾ-ಪೆಸಿಫಿಕ್ | |
ಯೆಮೆನ್ | 3 | 3 | ಅರಬ್ ರಾಷ್ಟ್ರಗಳು | ||
ಜಾಂಬಿಯ | 1 | 1 | ಆಫ್ರಿಕಾ | ||
ಜಿಂಬಾಬ್ವೆ ಹಾಗೂ ಜಾಂಬಿಯ | 1 | 3 | 4 | ಆಫ್ರಿಕಾ | |
ಒಟ್ಟು | 166 | 660 | 25 | 851 | 141 ರಾಷ್ಟ್ರಗಳು |
ಬಾಹ್ಯ ಸಂಪರ್ಕಗಳು ಬದಲಾಯಿಸಿ
- UNESCO World Heritage Sites — Official website
- List of UNESCO World Heritage Sites — Official website
- World Heritage Site — World Heritage Details website
- WHTour Archived 2018-04-17 ವೇಬ್ಯಾಕ್ ಮೆಷಿನ್ ನಲ್ಲಿ. — The World Heritage List in panographies and virtual tours
- VRheritage.org — Documentation of World Heritage Sites
- Worldheritage-Forum Archived 2011-01-03 ವೇಬ್ಯಾಕ್ ಮೆಷಿನ್ ನಲ್ಲಿ. — Weblog and Information on World Heritage Issues
- UNESCO World Heritage List — Complete list with links and map of all sites
- whc.unesco.org — The Official World Heritage List in Google Earth (en français)
- whc.kmz Archived 2020-01-22 ವೇಬ್ಯಾಕ್ ಮೆಷಿನ್ ನಲ್ಲಿ. — The World Heritage List in Google Earth (en français[ಶಾಶ್ವತವಾಗಿ ಮಡಿದ ಕೊಂಡಿ])
- Convention Concerning the Protection of the World Cultural and Natural Heritage at Law-Ref.org Archived 2006-02-07 ವೇಬ್ಯಾಕ್ ಮೆಷಿನ್ ನಲ್ಲಿ. — Fully indexed and crosslinked with other documents
- Organization of World Heritage Cities — Dealing with urban sites only
🔥 Top keywords: ಮುಖ್ಯ ಪುಟಕುವೆಂಪುಸಹಾಯ:ಲಿಪ್ಯಂತರಗಾದೆವಿಶೇಷ:Searchಕನ್ನಡ ಅಕ್ಷರಮಾಲೆಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದ.ರಾ.ಬೇಂದ್ರೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ಸಂವಿಧಾನಬಸವೇಶ್ವರಭಾರತದ ಪ್ರಧಾನ ಮಂತ್ರಿಗಳ ಪಟ್ಟಿವಿಶ್ವ ಪರಿಸರ ದಿನಗೌತಮ ಬುದ್ಧಬಿ. ಆರ್. ಅಂಬೇಡ್ಕರ್ಹುಲಿಠೇವಣಿಶಿವರಾಮ ಕಾರಂತಕನ್ನಡ ಸಾಹಿತ್ಯಕನ್ನಡ ಗುಣಿತಾಕ್ಷರಗಳುಯಮಪೂರ್ಣಚಂದ್ರ ತೇಜಸ್ವಿಕರ್ನಾಟಕದ ಜಿಲ್ಲೆಗಳುಕನ್ನಡ ಸಂಧಿಕರ್ನಾಟಕಮಾಸ್ತಿ ವೆಂಕಟೇಶ ಅಯ್ಯಂಗಾರ್ರಾವಣಜಿ.ಎಸ್.ಶಿವರುದ್ರಪ್ಪಭಾರತದ ರಾಷ್ಟ್ರಪತಿಗಳ ಪಟ್ಟಿಭಾರತೀಯ ಮೂಲಭೂತ ಹಕ್ಕುಗಳುಮಹಾತ್ಮ ಗಾಂಧಿಬೆಳೆ ವಿಮೆಕರ್ನಾಟಕ ಐತಿಹಾಸಿಕ ಸ್ಥಳಗಳುಯು.ಆರ್.ಅನಂತಮೂರ್ತಿಛತ್ರಪತಿ ಶಿವಾಜಿಸಂವತ್ಸರಗಳುವಚನ ಸಾಹಿತ್ಯಗಿರೀಶ್ ಕಾರ್ನಾಡ್