ಮೇಕೆ
a pygmy goat
Conservation status
Domesticated
Scientific classification
ಸಾಮ್ರಾಜ್ಯ:
animalia
ವಿಭಾಗ:
ಖಾರ್ಡೇಟ
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
Subspecies:
C. a. hircus
Trinomial name
Capra aegagrus hircus
(Linnaeus, 1758)
Synonyms
Capra hircus


ದೇಶೀಯ ಮೇಕೆಯು (ಚಾಪ್ರಾ ಏಗಾಗ್ರಸ್ ಹಿಯರ್ಕುಸ್) ನೈಋತ್ಯ ಏಷ್ಯಾ ಮತ್ತು ಪೂರ್ವ ಯೂರೋಪ್‍ನ ಕಾಡು ಮೇಕೆಯಿಂದ ಪಳಗಿಸಿಲಾದ ಮೇಕೆಯ ಒಂದು ಉಪಪ್ರಜಾತಿ. ಮೇಕೆಯು ಬೋವಿಡಿ ಕುಟುಂಬದ ಸದಸ್ಯವಾಗಿದೆ ಮತ್ತು ಕುರಿಗೆ ನಿಕಟವಾಗಿ ಸಂಬಂಧಿಸಿದೆ ಏಕೆಂದರೆ ಎರಡೂ ಆಡೆರಳೆ ಉಪಕುಟುಂಬ ಕಪ್ರೀನಿಯಲ್ಲಿವೆ. ಮೇಕೆಯ ೩೦೦ಕ್ಕಿಂತ ಹೆಚ್ಚು ವಿಭಿನ್ನ ತಳಿಗಳಿವೆ.ಹೆಣ್ಣು ಮೇಕೆಯನ್ನು"ನಾನೀಸ್" ಎಂದು ಕರೆಯಲಾಗುತ್ತದೆ ಮತ್ತು ಗಂಡು ಮೇಕೆಯನ್ನು "ಬಕ್" ಎಂದು ಕರೆಯುತ್ತಾರೆ.ಮೇಕೆಗಳನ್ನು ಸಣ್ಣ ಜಾನುವಾರು ಸಾಕವ ಪ್ರಾಣಿಗಳೆಂದು ಹೇಳಲಾಗುತ್ತದೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ

🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಬಸವೇಶ್ವರಕನ್ನಡಕನ್ನಡ ಅಕ್ಷರಮಾಲೆಗಾದೆಮದಕರಿ ನಾಯಕಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದ.ರಾ.ಬೇಂದ್ರೆಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಶಿವರಾಮ ಕಾರಂತಕನ್ನಡ ಸಂಧಿಭಾರತದ ಸಂವಿಧಾನವಚನ ಸಾಹಿತ್ಯಕರ್ನಾಟಕದ ಜಿಲ್ಲೆಗಳುಹೊಯ್ಸಳಗೌತಮ ಬುದ್ಧಅಕ್ಕಮಹಾದೇವಿಅಸಹಕಾರ ಚಳುವಳಿಮಹಾತ್ಮ ಗಾಂಧಿಕರ್ನಾಟಕಕನ್ನಡ ಸಾಹಿತ್ಯಸ್ವಾಮಿ ವಿವೇಕಾನಂದಜಾನಪದಕನ್ನಡ ಗುಣಿತಾಕ್ಷರಗಳುಗಿರೀಶ್ ಕಾರ್ನಾಡ್ಪೂರ್ಣಚಂದ್ರ ತೇಜಸ್ವಿಮಾಸ್ತಿ ವೆಂಕಟೇಶ ಅಯ್ಯಂಗಾರ್ಅಪಾಯರಾಮಾಯಣಭಾರತದ ಬುಡಕಟ್ಟು ಜನಾಂಗಗಳುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಮೋಕ್ಷಗುಂಡಂ ವಿಶ್ವೇಶ್ವರಯ್ಯಗ್ರಾಮ ಪಂಚಾಯತಿಜಿ.ಎಸ್.ಶಿವರುದ್ರಪ್ಪಕರ್ನಾಟಕದ ಇತಿಹಾಸ