ಮನೋಜ್ ನೈಟ್ ಶ್ಯಾಮಲನ್

ಮನೋಜ್ ಶ್ಯಾಮಲನ್ ಆಂಗ್ಲ ಚಿತ್ರಗಳ(ಜನನ: ಆಗಸ್ಟ್ ೦೬, ೧೯೭೦) ನಿರ್ದೇಶಕ, ನಟ ಮತ್ತು ನಿರ್ಮಾಪಕ.

ಮನೋಜ್ ಶ್ಯಾಮಲನ್


ಮನೋಜ್ ಶ್ಯಾಮಲನ್ ಭಾರತದ ಪಾಂಡಿಚೆರಿಯಲ್ಲಿ ಆಗಸ್ಟ್ ೦೬, ೧೯೭೦ರಂದು ಜನಿಸದರು. ಈಗಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ. ಇವರ ಪೂರ್ಣ ಹೆಸರು ಮನೋಜ್ ನೆಲ್ಲಿಯಟ್ಟು ಶ್ಯಾಮಲನ್. ಇವರು ನಿರ್ದೇಶಿಸಿದ ದಿ ಸಿಕ್ಸ್ತ್ ಸೆನ್ಸ್ ಆಂಗ್ಲ ಚಿತ್ರ ವಿಶ್ವದೆಲ್ಲೆಡೆ ಪ್ರದರ್ಶನ ಕಂಡು ಪ್ರಸಿದ್ಧವಾಗಿತ್ತು. ಅನ್ ಬ್ರೇಕಬಲ್, ಸೈನ್ಸ್, ದಿ ವಿಲೇಜ್, ಲೇಡಿ ಇನ್ ದಿ ವಾಟರ್ ಮನೋಜ್ ನಿರ್ದೇಶಿಸಿದ ಇತರ ಚಿತ್ರಗಳು.

🔥 Top keywords: ಕುವೆಂಪುಸಹಾಯ:ಲಿಪ್ಯಂತರಮುಖ್ಯ ಪುಟವಿಶೇಷ:Searchದರ್ಶನ್ ತೂಗುದೀಪ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆಕನ್ನಡಕನ್ನಡ ಅಕ್ಷರಮಾಲೆಅಂತರಾಷ್ಟ್ರೀಯ ಯೋಗ ದಿನದ.ರಾ.ಬೇಂದ್ರೆಶಿವರಾಮ ಕಾರಂತಗೌತಮ ಬುದ್ಧಬಸವೇಶ್ವರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ರಾಷ್ಟ್ರಪತಿಗಳ ಪಟ್ಟಿಪೂರ್ಣಚಂದ್ರ ತೇಜಸ್ವಿಭಾರತದ ಸಂವಿಧಾನನಳಂದಕರ್ನಾಟಕಛತ್ರಪತಿ ಶಿವಾಜಿಕನ್ನಡ ಗುಣಿತಾಕ್ಷರಗಳುಜಿ.ಎಸ್.ಶಿವರುದ್ರಪ್ಪಬಿ. ಆರ್. ಅಂಬೇಡ್ಕರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಚಂದ್ರಶೇಖರ ಕಂಬಾರಹಂಪೆಕುಟುಂಬಭಾರತೀಯ ಮೂಲಭೂತ ಹಕ್ಕುಗಳುಕನ್ನಡ ಸಂಧಿಯು.ಆರ್.ಅನಂತಮೂರ್ತಿಅಕ್ಕಮಹಾದೇವಿಎ.ಪಿ.ಜೆ.ಅಬ್ದುಲ್ ಕಲಾಂಕನ್ನಡ ಸಾಹಿತ್ಯಸ್ವಾಮಿ ವಿವೇಕಾನಂದವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಕನ್ನಡ ಸಾಹಿತ್ಯ ಪ್ರಕಾರಗಳುಮಹಾತ್ಮ ಗಾಂಧಿ