ಪಟ್ಟಣ

ಹಳ್ಳಿ ಗಿಂತಲೂ ದೊಡ್ಡದಾದ ಊರು ಹಾಗು ನಗರಕ್ಕಿಂತ ಚಿಕ್ಕದಾದ ಜನ ವಾಸಿಸುವ ಜಾಗ

ಪಟ್ಟಣವು ಮಾನವ ವಾಸಸ್ಥಳವಾಗಿದೆ. ಸಾಮಾನ್ಯವಾಗಿ ಪಟ್ಟಣಗಳು ಗ್ರಾಮಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತವೆ ಆದರೆ ನಗರಗಳಿಗಿಂತ ಚಿಕ್ಕದಾಗಿರುತ್ತವೆ. ಆದರೆ ಪಟ್ಟಣ ಮತ್ತು ನಗರದ ನಡುವೆ ವ್ಯತ್ಯಾಸಮಾಡುವ ಮಾನದಂಡಗಳು ವಿಶ್ವದ ವಿಭಿನ್ನ ಭಾಗಗಳ ನಡುವೆ ಗಣನೀಯವಾಗಿ ಬದಲಾಗುತ್ತವೆ.

ಉನ್ನತ ಪರ್ವತ ಪ್ರದೇಶದ ಪಟ್ಟಣವಾದ ಡಾವೋಸ್

ಸಾಮಾನ್ಯವಾಗಿ, ಇಂದು ಪಟ್ಟಣಗಳನ್ನು ಅವುಗಳ ಆರ್ಥಿಕ ಲಕ್ಷಣದ ಆಧಾರದ ಮೇಲೆ ಟೌನ್‍ಶಿಪ್‍ಗಳು, ಹಳ್ಳಿಗಳು, ಪಾಳ್ಯಗಳಿಂದ ವ್ಯತ್ಯಾಸ ಮಾಡಬಹುದು. ಪಟ್ಟಣದ ಜನರಲ್ಲಿ ಬಹುತೇಕ ಜನ ತಮ್ಮ ಜೀವಿಕೆಯನ್ನು ಕೃಷಿ ಅಥವಾ ಸಂಬಂಧಿತ ಚಟುವಟಿಕೆಗಳಂತಹ ಪ್ರಾಥಮಿಕ ಕೈಗಾರಿಕೆಯ ಬದಲಾಗಿ ಉತ್ಪಾದನಾ ಕೈಗಾರಿಕೆ, ವಾಣಿಜ್ಯ ಹಾಗೂ ಸಾರ್ವಜನಿಕೆ ಸೇವೆಗಳಿಂದ ಪಡೆದುಕೊಳ್ಳುತ್ತಾರೆ.

ಪಟ್ಟಣಗಳು ಹಲವುವೇಳೆ ಪ್ರತ್ಯೇಕ ಸರ್ಕಾರಿ ಘಟಕಗಳಾಗಿ ಅಸ್ತಿತ್ವದಲ್ಲಿರುತ್ತವೆ, ಮತ್ತು ಕಾನೂನಾತ್ಮಕವಾಗಿ ನಿರ್ದಿಷ್ಟಪಡಿಸಿದ ಗಡಿರೇಖೆಗಳು ಮತ್ತು ಸ್ಥಳೀಯ ಸರ್ಕಾರದ ಕೆಲವು ಅಥವಾ ಎಲ್ಲ ಉಪಸವಲತ್ತುಗಳನ್ನು ಹೊಂದಿರುತ್ತವೆ (ಉದಾ. ಪೋಲಿಸ್ ಪಡೆ). ಇತರ ಸಂದರ್ಭಗಳಲ್ಲಿ ಪಟ್ಟಣವು ತನ್ನ ಸ್ವಂತದ ಆಡಳಿತವನ್ನು ಹೊಂದಿರುವುದಿಲ್ಲ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
🔥 Top keywords: ಮುಖ್ಯ ಪುಟದರ್ಶನ್ ತೂಗುದೀಪ್ಕುವೆಂಪುಸಹಾಯ:ಲಿಪ್ಯಂತರವಿಶೇಷ:Searchರಾಷ್ಟ್ರೀಯ ಸೇವಾ ಯೋಜನೆಗಾದೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಕನ್ನಡದ.ರಾ.ಬೇಂದ್ರೆಗೌತಮ ಬುದ್ಧಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಭಾರತದ ಸಂವಿಧಾನಭಾರತದ ರಾಷ್ಟ್ರಪತಿಗಳ ಪಟ್ಟಿಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಬಸವೇಶ್ವರಭಾರತೀಯ ಮೂಲಭೂತ ಹಕ್ಕುಗಳುಕನ್ನಡ ಸಾಹಿತ್ಯಕನ್ನಡ ಸಂಧಿಚೇ ಗುವಾರತತ್ಸಮ-ತದ್ಭವಕರ್ನಾಟಕಪೂರ್ಣಚಂದ್ರ ತೇಜಸ್ವಿವಚನಕಾರರ ಅಂಕಿತ ನಾಮಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ಗುಣಿತಾಕ್ಷರಗಳುಜಲ ಮಾಲಿನ್ಯಮಹಾತ್ಮ ಗಾಂಧಿಕರ್ನಾಟಕದ ಜಿಲ್ಲೆಗಳುಯು.ಆರ್.ಅನಂತಮೂರ್ತಿಸ್ವಾಮಿ ವಿವೇಕಾನಂದಅಂಗವಿಕಲತೆಚಂದ್ರಶೇಖರ ಕಂಬಾರಮೊಸಳೆಗಿರೀಶ್ ಕಾರ್ನಾಡ್