ಖಾರ್ ರೋಡ್, ಮುಂಬಯಿ


ಖಾರ್ ರೋಡ್ ರೈಲ್ವೆ ನಿಲ್ದಾಣವು ಮುಂಬಯಿ ಉಪನಗರ ದ ಪಶ್ಚಿಮ ರೈಲ್ವೆಯ ಮಾರ್ಗದಲ್ಲಿರುವ, 'ಬಾಂದ್ರ,' ದ ಉತ್ತರದಲ್ಲಿದೆ. 'ಸಾಂತಾಕ್ರುಜ್,' ದಕ್ಷಿಣದಿಕ್ಕಿಗೆ ಬರುತ್ತದೆ. ಇಲ್ಲಿಂದ ಲೋಕಲ್ ಟ್ರೇನ್‍ಗಳು, ಕೊನೆಗೆ 'ಚರ್ಚ್‍ಗೇಟ್ ರೈಲ್ವೆ ಸ್ಟೇಷನ್,' ಮುಟ್ಟುತ್ತವೆ.

ಖಾರ್ ರೋಡ್
खार रोड
Mumbai Suburban Railway station
ನಿರ್ದೇಶಾಂಕ19°04′07″N 72°50′24″E / 19.068598°N 72.840042°E / 19.068598; 72.840042
ಒಡೆತನದMinistry of Railways, Indian Railways
ಗೆರೆ(ಗಳು)Western Line, Harbour Line
ವೇದಿಕೆ4
Tracks6
Construction
ರ‍‍‍ಚನೆಯ ಪ್ರಕಾರStandard on-ground station
Other information
ಶುಲ್ಕ ವಲನೆWestern Railways
History
ತೆರೆಯಲಾಗಿದೆ1 July 1924
ವಿದ್ಯುನ್ಮಾನYes
Traffic
Passengers85,000 (2014)
Services
Preceding station 
MSR
 Following station
ಟೆಂಪ್ಲೇಟು:Mumbai Suburban Railway lines
ಟೆಂಪ್ಲೇಟು:Mumbai Suburban Railway lines
Location
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/Mumbai" does not exist.

ಪ್ರಮುಖ ಸಂಸ್ಥೆಗಳು ಬದಲಾಯಿಸಿ

'ಖಾರ್,'(ಪ)ನಿಂದ, ಹತ್ತಿರದಲ್ಲೇ, ೧೩ ನೆಯ ರಸ್ತೆಯಲ್ಲಿ, 'ರಾಮ‍ಕ್ರಿಷ್ಣ ಮಿಶನ್,' ಶಾಖೆ ಇದೆ. ಬೇರೆ, ಸಂಸ್ಥೆಗಳು ಹೀಗಿವೆ :

ನಿಲ್ದಾಣದ ಹೆಸರನ್ನು ಅರಬ್ಬೀ ಸಮುದ್ರದ ಹತ್ತಿರ ಇರುವ ಕೋಲಿ ಗ್ರಾಮ ಖಾರ್-ದಂಡ ಇಂದ ಹೆಸರನ್ನು ಪಡೆದುಕೊಂಡಿದೆ. ದಂಡ ಮೀನುಗಾರರಿಗೆ ಒಂದು ನೆಲೆಯಾಗಿದೆ. ಈಗ ಒಂದು ಸಂಪರ್ಕ ಕೊಂಡಿ ಖಾರ್ ದಂಡ ದಿಂದ ಬಾಂದ್ರಾ ಸಂಪರ್ಕಿಸುತ್ತದೆ - ವೆರ್ಸೋವಾ ಸಮುದ್ರ ಸಂಪರ್ಕ ಕೊಂಡಿ.

Khar Road

ಖಾರ್ ರೋಡ್ ನಲ್ಲಿ : ೧೧ ಜುಲೈ ೨೦೦೬ ರಂದು ಖಾರ್ ರೋಡ್ ಮುಂಬಯಿ ರೈಲು ಬಾಂಬ್ ದಾಳಿಯಿಂದ ಘೋರ ಪರಿಣಾಮ ಹೊಂದಿತ್ತು[೧][೨][೩].

ಉಲ್ಲೇಖಗಳು ಬದಲಾಯಿಸಿ

  1. "Mumbai 7/11 train blasts: Five get death, seven sentenced to life". Livemint. 30 September 2015.
  2. "7/11 Mumbai blasts: Five get death, seven get life imprisonment". The Economic Times. 1 October 2015.
  3. * http://epaperbeta.timesofindia.com/Article.aspx?eid=31804&articlexml=Khar-Road-railway-station-turns-90-01072014004054 Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
🔥 Top keywords: ಮುಖ್ಯ ಪುಟಷರಾಯಿಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡ ಅಕ್ಷರಮಾಲೆಗಾದೆಪಕ್ಷಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಟಿಬೆಟ್ದ.ರಾ.ಬೇಂದ್ರೆ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಬಸವೇಶ್ವರಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತದ ಸಂವಿಧಾನಬಿ. ಆರ್. ಅಂಬೇಡ್ಕರ್ವಿಶ್ವ ಪರಿಸರ ದಿನಶಿವರಾಮ ಕಾರಂತಕನ್ನಡ ಗುಣಿತಾಕ್ಷರಗಳುಚಂದ್ರಶೇಖರ ಕಂಬಾರಮಾಸ್ತಿ ವೆಂಕಟೇಶ ಅಯ್ಯಂಗಾರ್ಯು.ಆರ್.ಅನಂತಮೂರ್ತಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗೌತಮ ಬುದ್ಧಅಕ್ಕಮಹಾದೇವಿಕರ್ನಾಟಕಕನ್ನಡ ಸಂಧಿಭಾರತದ ರಾಷ್ಟ್ರಪತಿಗಳ ಪಟ್ಟಿಜಾನಪದನಾಲ್ವಡಿ ಕೃಷ್ಣರಾಜ ಒಡೆಯರುಸ್ವಾಮಿ ವಿವೇಕಾನಂದಕರ್ನಾಟಕದ ಏಕೀಕರಣಭಾರತೀಯ ಮೂಲಭೂತ ಹಕ್ಕುಗಳುಕನ್ನಡ ವ್ಯಾಕರಣಕರ್ನಾಟಕದ ಜಾನಪದ ಕಲೆಗಳುಪರಿಪೂರ್ಣ ಪೈಪೋಟಿಲೋಕಸಭೆಜನಪದ ಕಲೆಗಳು