ಕ್ರೊಯೆಶಿಯ
ಆಗ್ನೇಯ ಯುರೋಪ್ನಲ್ಲಿ ಗಣರಾಜ್ಯ.
(ಕ್ರೊಯೇಷಿಯ ಇಂದ ಪುನರ್ನಿರ್ದೇಶಿತ)
ಕ್ರೊಯೆಶಿಯ (Hrvatska), ಅಧಿಕೃತವಾಗಿ ಕ್ರೊಯೆಶಿಯ ಗಣರಾಜ್ಯ (Republika Hrvatska ಉಚ್ಛಾರ (ಸಹಾಯ·ಮಾಹಿತಿ)), ದಕ್ಷಿಣ ಯುರೋಪ್ನಲ್ಲಿನ ಬಾಲ್ಕನ್ ಪ್ರದೇಶದ ಒಂದು ದೇಶ. ಇದರ ರಾಜಧಾನಿ ಜಾಗ್ರೆಬ್. ಇದರ ಗಡಿಗಳ ಉತ್ತರಕ್ಕೆ ಸ್ಲೊವೇನಿಯ ಮತ್ತು ಹಂಗೆರಿ, ಈಶಾನ್ಯಕ್ಕೆ ಸೆರ್ಬಿಯ, ಪೂರ್ವಕ್ಕೆ ಬೊಸ್ನಿಯ ಮತ್ತು ಹೆರ್ಜೆಗೊವಿನ, ಆಗ್ನೇಯಕ್ಕೆ ಮಾಂಟೆನೆಗ್ರೊ, ಹಾಗು ದಕ್ಷಿಣಕ್ಕೆ ಆಡ್ರಿಯಾಟಿಕ್ ಸಮುದ್ರಗಳಿವೆ.
ಕ್ರೊಯೆಶಿಯ ಗಣರಾಜ್ಯ Republika Hrvatska ರೆಪುಬ್ಲಿಕ ಹರ್ವಾಟ್ಸ್ಕ | |
---|---|
Anthem: Lijepa naša domovino ನಮ್ಮ ಸುಂದರ ದೇಶ | |
Capital | ಜಾಗ್ರೆಬ್ |
Largest city | ರಾಜಧಾನಿ |
Official languages | ಕ್ರೊಯೆಶಿಯನ್1 (ಹ್ರ್ವಾಟ್ಸ್ಕಿ), ಇಟಾಲಿಯನ್ (ಇಸ್ಟ್ರಿಯದಲ್ಲಿ) |
Demonym(s) | Croat(s) Croatian(s) |
Government | ಸಾಂವಿಧಾನಿಕ ಗಣರಾಜ್ಯ |
• ರಾಷ್ಟ್ರಪತಿ | ಸ್ಟೆಪಾನ್ ಮೆಸಿಚ್ |
• ಪ್ರಧಾನ ಮಂತ್ರಿ | ಇವೊ ಸನಡೆರ್ |
ಸ್ವಾತಂತ್ರ್ಯ ಘೋಷಣೆ | |
• ಸ್ಥಾಪನೆ | ೭ನೇ ಶತಮಾನ |
ಮಾರ್ಚ್ ೪ ೮೫೨ | |
• ಸ್ವಾತಂತ್ರ್ಯ | ಮೇ ೨೧ ೮೭೯ |
• ರಾಜ್ಯವಾಗಿ | ೯೨೫ |
• ಹಂಗೆರಿಯೊಂದಿಗೆ ಸಂಘ | ೧೧೦೨ |
• ಹಾಬ್ಸ್ಬರ್ಗ್ ಸಾಮ್ರಾಜ್ಯದಲ್ಲಿ ವಿಲೀನ | ಜನವರಿ ೧ ೧೫೨೭ |
• ಅಸ್ಟ್ರಿಯ-ಹಂಗೆರಿಯಿಂದ ಸ್ವಾತಂತ್ರ್ಯ | ಅಕ್ಟೊಬರ್ ೨೯ ೧೯೧೮ |
• ಯುಗೋಸ್ಲಾವಿಯದೊಡನೆ ಸೇರ್ಪಡೆ (ಸಹ ಸ್ಥಾಪಕ) | ಡಿಸೆಂಬರ್ ೧ ೧೯೧೮ |
• Water (%) | 0.2 |
Population | |
• ೨೦೦೭ estimate | 4,493,312 (115th) |
• ೨೦೦೧ census | 4,437,460 |
GDP (PPP) | ೨೦೦೬ estimate |
• Total | $68.21 billion (IMF) (68th) |
• Per capita | $15,355 (IMF) (53rd) |
GDP (nominal) | ೨೦೦೬ estimate |
• Total | $47.42 billion (IMF) |
• Per capita | $10,676 (IMF) |
Gini (೨೦೦೫) | 29 low |
HDI (೨೦೦೪) | 0.877 Error: Invalid HDI value · 32th |
Currency | ಕುನ (HRK) |
Time zone | UTC+1 (CET) |
• Summer (DST) | UTC+2 (CEST) |
Calling code | 385 |
Internet TLD | .hr |
🔥 Top keywords: ದರ್ಶನ್ ತೂಗುದೀಪ್ಕುವೆಂಪುಮುಖ್ಯ ಪುಟಸಹಾಯ:ಲಿಪ್ಯಂತರವಿಶೇಷ:Searchಕನ್ನಡದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಶಿವರಾಮ ಕಾರಂತಬಸವೇಶ್ವರಗಾದೆಜಿ.ಎಸ್.ಶಿವರುದ್ರಪ್ಪಗೌತಮ ಬುದ್ಧತಂದೆಯ ದಿನಾಚರಣೆಕನ್ನಡ ಅಕ್ಷರಮಾಲೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹರಿಶ್ಚಂದ್ರಪೂರ್ಣಚಂದ್ರ ತೇಜಸ್ವಿಜಯಲಕ್ಷ್ಮಿ ಸೀತಾಪುರಕನ್ನಡ ಸಾಹಿತ್ಯಬಿ. ಆರ್. ಅಂಬೇಡ್ಕರ್ರಾಜೀವ್ ತಾರಾನಾಥ್ಯು.ಆರ್.ಅನಂತಮೂರ್ತಿಬಕ್ರೀದ್ವಿನಾಯಕ ಕೃಷ್ಣ ಗೋಕಾಕಚಂದ್ರಶೇಖರ ಕಂಬಾರಗಿರೀಶ್ ಕಾರ್ನಾಡ್ವಚನ ಸಾಹಿತ್ಯಕರ್ನಾಟಕಮಹಾತ್ಮ ಗಾಂಧಿಕನ್ನಡ ಗುಣಿತಾಕ್ಷರಗಳುಗೋವಿಂದ ಪೈಭಾರತದ ರಾಷ್ಟ್ರಪತಿಗಳ ಪಟ್ಟಿಅಕ್ಕಮಹಾದೇವಿಪುರಂದರದಾಸಭಾರತದ ಸಂವಿಧಾನಕನ್ನಡ ಸಂಧಿಎ.ಪಿ.ಜೆ.ಅಬ್ದುಲ್ ಕಲಾಂಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು