ದಕ್ಷಿಣ ಆಫ್ರಿಕಾ (ಪ್ರದೇಶ)
ಈ ಲೇಖನ ಆಫ್ರಿಕಾ ಖಂಡದ ದಕ್ಷಿಣ ಪ್ರದೇಶದ ಬಗ್ಗೆ ಇದೇ ಹೆಸರಿನ ದೇಶದ ಬಗ್ಗೆ ಲೇಖನ ಈ ಪುಟದಲ್ಲಿ ಇದೆ
ದಕ್ಷಿಣ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿರುವ ೫ ದೇಶಗಳನ್ನು ಒಳಗೊಂಡಿದೆ.
ದಕ್ಷಿಣ ಆಫ್ರಿಕಾ ಭೂಪ್ರದೇಶ ಕಾಡು, ಮರುಭೂಮಿಗಳು ಮತ್ತು ಹುಲ್ಲುಗಾವಲುಗಳನ್ನು ಹೊಂದಿದೆ. ಈ ಪ್ರದೇಶ ತಗ್ಗು, ಕರಾವಳಿ ಪ್ರದೇಶಗಳನ್ನು ಮತ್ತು ಪರ್ವತಗಳಾನ್ನು ಎರಡೂ ಹೊಂದಿದೆ.ಈ ಪ್ರದೇಶ ಪ್ಲಾಟಿನಂ ಮತ್ತು ಪ್ಲಾಟಿನಂ ಗುಂಪಿನ ಅಂಶಗಳಾದ, ಕ್ರೋಮಿಯಂ, ವನಾಡಿಯಂ ಮತ್ತು ಕೋಬಾಲ್ಟ್ ಹಾಗೂ ಯುರೇನಿಯಂ, ಚಿನ್ನ, ಟೈಟೇನಿಯಮ್, ಕಬ್ಬಿಣ ಮತ್ತು ವಜ್ರಗಳಿಗೆ ವಿಶ್ವದ ಅತಿದೊಡ್ಡ ಸಂಪನ್ಮೂಲಗಳನ್ನು ಹೊಂದಿದೆ.
🔥 Top keywords: ಕನ್ನಡಅಕ್ಕಮಹಾದೇವಿಮುಖ್ಯ ಪುಟಹನುಮ ಜಯಂತಿಕುವೆಂಪುಕನ್ನಡ ಅಕ್ಷರಮಾಲೆವಿಶೇಷ:Searchಕುಬೇರಕರಗಸಹಾಯ:ಲಿಪ್ಯಂತರಕನ್ನಡ ಗುಣಿತಾಕ್ಷರಗಳುಬಿ. ಆರ್. ಅಂಬೇಡ್ಕರ್ಗಾದೆಬಸವೇಶ್ವರಹನುಮಂತಗೌತಮ ಬುದ್ಧವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸಾಮ್ರಾಟ್ ಅಶೋಕದ.ರಾ.ಬೇಂದ್ರೆಕರ್ನಾಟಕಹನುಮಾನ್ ಚಾಲೀಸಪರಿಣಾಮವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಭಾರತದ ಸಂವಿಧಾನಹಲ್ಮಿಡಿ ಶಾಸನರಾಜ್ಕುಮಾರ್ಕರ್ನಾಟಕದ ಜಿಲ್ಲೆಗಳುಕನ್ನಡ ಸಾಹಿತ್ಯಆರ್ಯರುಸಮುದ್ರಗುಪ್ತಕನಕದಾಸರುಶಿವರಾಮ ಕಾರಂತರಾಮಾಯಣರಾಮಲೋಕಸಭೆಕರ್ನಾಟಕದ ಇತಿಹಾಸಕರ್ನಾಟಕದ ನದಿಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್